ಭಾವಿ ಪತ್ನಿ ಜೊತೆ ಸಿಎಂ ಭೇಟಿ ಮಾಡಿದ ಡಾಲಿ ಧನಂಜಯ್: ಲಗ್ನ ಪತ್ರಿಕೆ ನೀಡಿ ಮದುವೆಗೆ ಆಹ್ವಾನಿಸಿದ ಜೋಡಿ

ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ಸದ್ಯದಲ್ಲೇ ಮದುವೆಯಾಗಲಿದ್ದಾರೆ. ಇತ್ತೀಚೆಗಷ್ಟೇ ಸಿಂಪಲ್ ಆಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ಡಾಲಿಯ ಮದುವೆ ಪತ್ರಿಕೆ ರೆಡಿಯಾಗಿದೆ. ಇಂದು ಮುಂಜಾನೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮದುವೆಯ ಲಗ್ನ ಪತ್ರಿಕೆ ಹಂಚಿಕೊಂಡಿದ್ದ ಡಾಲಿ ಧನಂಜಯ್ ಇದೀಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಲಗ್ನ ಪತ್ರಿಕೆ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ. ಭಾವಿ ಪತ್ನಿ ಧನ್ಯತಾ ಜೊತೆ ಹೋಗಿ ಸಿಎಂ ಅವರನ್ನು ಡಾಲಿ ಧನಂಜಯ್ ಮದುವೆಗೆ ಆಹ್ವಾನಿಸಿದ್ದಾರೆ. ಮುಂದಿನ ವರ್ಷ ಫೆಬ್ರವರಿ 15-16 ಕ್ಕೆ ಡಾಲಿ … Continue reading ಭಾವಿ ಪತ್ನಿ ಜೊತೆ ಸಿಎಂ ಭೇಟಿ ಮಾಡಿದ ಡಾಲಿ ಧನಂಜಯ್: ಲಗ್ನ ಪತ್ರಿಕೆ ನೀಡಿ ಮದುವೆಗೆ ಆಹ್ವಾನಿಸಿದ ಜೋಡಿ