ವಾರದ ಈ ದಿನ ಹೀಗೆ ಮಾಡೋದ್ರಿಂದ ಅದೃಷ್ಟ ಒಲಿದು ಬರುತ್ತಂತೆ!?

ಗುರುವಾರ ಎಂದರೆ ಬಹಳ ಮುಖ್ಯವಾದ ದಿನ. ಈ ದಿನ ಕೆಲವು ವಿಶೇಷ ವ್ರತಗಳನ್ನ ಮಾಡಲಾಗುತ್ತದೆ. ಈ ದಿನ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ. ಹಾಗೆಯೇ, ಈ ದಿನ ಕೆಲ ವ್ರತಗಳನ್ನ ಮಾಡಿದರೆ ಗುರುಬಲ ಹೆಚ್ಚಾಗುತ್ತದೆ. ಆ ವ್ರತವೇನು ಹಾಗೂ ಗುರುವಾರ ಏನು ಮಾಡಬೇಕು ಎಂಬುದು ಇಲ್ಲಿದೆ. ಆಸ್ಪತ್ರೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ: ಸಿಬ್ಬಂದಿಗೆ ಶೋಕಾಸ್ ನೋಟಿಸ್ ಜಾರಿ! ನಿಮ್ಮ ಕಠಿಣ ಪರಿಶ್ರಮದ ಪೂರ್ಣ ಫಲಿತಾಂಶವನ್ನು ನೀವು ಪಡೆಯಲು ಬಯಸಿದರೆ ಅಥವಾ ಅದೃಷ್ಟವನ್ನು ಹೊಂದಲು ಬಯಸಿದರೆ ಗುರುವಾರದ ದಿನದಂದು ಇವುಗಳನ್ನು … Continue reading ವಾರದ ಈ ದಿನ ಹೀಗೆ ಮಾಡೋದ್ರಿಂದ ಅದೃಷ್ಟ ಒಲಿದು ಬರುತ್ತಂತೆ!?