Health Tips: ಈರುಳ್ಳಿ ತಿಂದಾಗ ಬಾಯಿ ವಾಸನೆ ಬರುತ್ತಾ..? ನಿವಾರಣೆಗೆ ಹೀಗೆ ಮಾಡಿ
ಕೆಲವರು ನಾಲ್ಕು ಜನರ ಮುಂದೆ, ಮಾತನಾಡಲು ಶರುಮಾಡಿದರೆ ಸಾಕು, ಅವರ ಬಾಯಿ ಯಿಂದ ಕೆಟ್ಟ ವಾಸನೆ ಬರಲು ಶುರುವಾಗುತ್ತದೆ. ಇದರಿಂದ ಅವರಿಗೆ ಇರಿಸು-ಮುರಿಸು ಆಗು ವುದರ ಜೊತೆಗೆ, ಅಲ್ಲಿ ನೆರೆದಿರುವ ಇತರರಿಗೂ ಕೂಡ ಕಿರಿಕಿರಿಯನ್ನುಂಟು ಮಾಡುತ್ತದೆ. ಹೀಗಾಗಿ ಈ ಸಮಸ್ಯೆ ಇರುವವರು, ಸಾಮಾನ್ಯವಾಗಿ ಬಾಯಿತೆರೆದು ಮಾತನಾಡಲು ಸಹ ಅವರು ಹಿಂಜರಿಯುತ್ತಾರೆ. ಅಲ್ಲದೆ ಕೆಲವೊಮ್ಮೆ ಪಾಪ, ಇತರರ ಮುಂದೆ, ಮುಜುಗರಕ್ಕೊಳಗಾಗುವುದು ಬೇಡವೆಂದು, ಎಲ್ಲರಿಂದ ದೂರ ಇರಲು ಬಯಸುತ್ತಾರೆ. ಇದಕ್ಕೆ ಕಾರಣಗಳನ್ನು ನೋಡುವುದಾದರೆ, ಊಟದ ಬಳಿಕ ಸರಿಯಾಗಿ, ಬ್ರಷ್ ಮಾಡದೇ … Continue reading Health Tips: ಈರುಳ್ಳಿ ತಿಂದಾಗ ಬಾಯಿ ವಾಸನೆ ಬರುತ್ತಾ..? ನಿವಾರಣೆಗೆ ಹೀಗೆ ಮಾಡಿ
Copy and paste this URL into your WordPress site to embed
Copy and paste this code into your site to embed