ನಿಮ್ಮ ಮೊಬೈಲ್ ಚಾರ್ಜರ್ ಬೇಗ ಖಾಲಿ ಆಗ್ತಿದ್ಯಾ!? ಹಾಗಿದ್ರೆ ಈ ಸಮಸ್ಯೆ ಗ್ಯಾರಂಟಿ!

ಮೊಬೈಲ್​ನಲ್ಲಿ ಚಾರ್ಜ್​ ಕಡಿಮೆ ಆಗುವ ಸಮಸ್ಯೆ ಎಂದು ಬಹುತೇಕರು ಅನುಭವಿಸುತ್ತಿದ್ದಾರೆ. ಅದರಲ್ಲೂ ಬ್ಯಾಟರಿ ಪೂರ್ಣ ಚಾರ್ಜ್ ಮಾಡಿದ ನಂತರವೂ ಸ್ವಲ್ಪ ಸಮಯದಲ್ಲೇ 30-40 ಪ್ರತಿಶತಕ್ಕೆ ಇಳಿಯುತ್ತದೆ. ಈ ರೀತಿಯ ತೊಂದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ನಿಮ್ಮ ಫೋನ್‌ನಲ್ಲಿಯೂ ಇಂತಹ ಸಮಸ್ಯೆ ಇದೆಯೇ. ಈ ಸಮಸ್ಯೆಯಿಂದ ಪಾರಾಗಲು ನೀವು ಕೆಲವು ಮುಂಜಾಗ್ರತೆ ಕ್ರಮವನ್ನು ವಹಿಸಬೇಕು. ಮೊದಲನೆಯದಾಗಿ, ಫೋನ್ ಅನ್ನು ಎಂದಿಗೂ 100 ಪ್ರತಿಶತದಷ್ಟು ಚಾರ್ಜ್ ಮಾಡಬಾರದು ಎಂದು ತಿಳಿಯುವುದು ಮುಖ್ಯ. ಹಾಗೆಯೆ ಚಾರ್ಜ್ 20 ಪ್ರತಿಶತಕ್ಕಿಂತ ಕಡಿಮೆಯಾದರೆ, ಫೋನ್ … Continue reading ನಿಮ್ಮ ಮೊಬೈಲ್ ಚಾರ್ಜರ್ ಬೇಗ ಖಾಲಿ ಆಗ್ತಿದ್ಯಾ!? ಹಾಗಿದ್ರೆ ಈ ಸಮಸ್ಯೆ ಗ್ಯಾರಂಟಿ!