ರಾತ್ರಿ ಹೊತ್ತು ನಿಮ್ಮ ಕಾಲುಗಳಲ್ಲಿ ಹೀಗೆ ಆಗುತ್ತಿದ್ಯಾ!?.. ಹಾಗಿದ್ರೆ ಇದು ಶುಗರ್ ಎಂದರ್ಥ!

ಕೆಲವರಿಗೆ ರಾತ್ರಿ ಸಂದರ್ಭದಲ್ಲಿ ಕೈಕಾಲುಗಳಲ್ಲಿ ಮುಳ್ಳು ಚುಚ್ಚಿದ ಅನುಭವ ಉಂಟಾಗುತ್ತದೆ. ಇದು ಬ್ಲಡ್ ಶುಗರ್ ಲೆವೆಲ್ ಹೆಚ್ಚಾದ ಸಾಧ್ಯತೆಯನ್ನು ತೋರಿಸುತ್ತದೆ. ಹಾಡಿನ ಮೂಲಕ ಸದ್ದು ಮಾಡುತ್ತಿದ್ದಾರೆ “ಬ್ಯಾಕ್ ಬೆಂಚರ್ಸ್”! ದೀರ್ಘಕಾಲದ ರಕ್ತದಲ್ಲಿನ ಹೆಚ್ಚಿನ ಗ್ಲುಕೋಸ್ ಈ ರೀತಿಯ ತೊಂದರೆಗಳಿಗೆ ಕಾರಣವಾಗುತ್ತದೆ ಮತ್ತು ಮುಖ್ಯವಾಗಿ ನರಗಳ ಹಾನಿ ಕೂಡ ಉಂಟಾಗುತ್ತದೆ. ಇದರಿಂದ ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ರೆ ಮಾಡಲಾಗುವುದಿಲ್ಲ. ದೇಹದ ತೂಕದಲ್ಲಿ ಬದಲಾವಣೆ ಕಂಡು ಬಂದರೆ ಅದು ಕೂಡ ಬ್ಲಡ್ ಶುಗರ್ ಲೆವೆಲ್ ಏರಿಕೆಯಾದ ಬಗ್ಗೆ ಹೇಳುತ್ತದೆ ಎನ್ನಬಹುದು. … Continue reading ರಾತ್ರಿ ಹೊತ್ತು ನಿಮ್ಮ ಕಾಲುಗಳಲ್ಲಿ ಹೀಗೆ ಆಗುತ್ತಿದ್ಯಾ!?.. ಹಾಗಿದ್ರೆ ಇದು ಶುಗರ್ ಎಂದರ್ಥ!