ಪಕ್ಷಕ್ಕೆ ಪೂರ್ಣ ಪ್ರಮಾದ ರಾಜ್ಯಾಧ್ಯಕ್ಷರು ಬೇಕೇ ಬೇಕು – ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಸತೀಶ್ ಜಾರಕಿಹೊಳಿ ಪಟ್ಟು..?
ಬೆಳಗಾವಿ: ಕೆಪಿಸಿಸಿಗೆ ಪೂರ್ಣಪ್ರಮಾಣದ ಅಧ್ಯಕ್ಷರು ಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಇದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತೆ. ದೆಹಲಿಗೆ ಹೋಗಿ ಬಂದ್ಮೇಲೆ ಏನಾದರೂ ಈ ಬಗ್ಗೆ ಸುಳಿವು ಸಿಗಬಹುದು. ನಾನು ಅಧಿವೇಶನ ನಂತರ ದೆಹಲಿ ಹೋಗಿ ಬರುತ್ತೇನೆ ಎಂದರು. ಪಕ್ಷಕ್ಕೆ ಪೂರ್ಣ ಪ್ರಮಾಣದಲ್ಲಿ ರಾಜಾಧ್ಯಕ್ಷರು ಬೇಕೇ ಬೇಕು, ಇದರ ಬಗ್ಗೆ ಸಂಪೂರ್ಣ ಚರ್ಚೆಯೂ ಆಗಬೇಕು. ಹೆಚ್ಚು ಪಕ್ಷದ ಬಗ್ಗೆ ಗಮನ ಹರಿಸಬೇಕು … Continue reading ಪಕ್ಷಕ್ಕೆ ಪೂರ್ಣ ಪ್ರಮಾದ ರಾಜ್ಯಾಧ್ಯಕ್ಷರು ಬೇಕೇ ಬೇಕು – ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಸತೀಶ್ ಜಾರಕಿಹೊಳಿ ಪಟ್ಟು..?
Copy and paste this URL into your WordPress site to embed
Copy and paste this code into your site to embed