ಕುಕ್ಕರ್ ನಲ್ಲಿ ಬೇಯಿಸಿದ ಅನ್ನ ತಿಂದ್ರೆ ಬರುತ್ತಾ ಕ್ಯಾನ್ಸರ್!? ಗೃಹಿಣಿಯರು ಇದು ನೀವು ತಿಳಿಯಲೇಬೇಕಾದ ವಿಚಾರ!

ಭಾರತೀಯ ಆಹಾರಪದ್ಧತಿಯಲ್ಲಿ ಅನ್ನಕ್ಕೆ ಹೆಚ್ಚಿನ ಮಹತ್ವವಿದೆ. ವಿದೇಶಗಳಲ್ಲಿರುವಂತೆ ಮೂರೂ ಹೊತ್ತು ಸ್ಯಾಂಡ್‌ವಿಚ್, ಬರ್ಗರ್, ರೋಟಿಯನ್ನು ತಿನ್ನದೆ ಭಾರತೀಯರು ಹೆಚ್ಚಾಗಿ ಅನ್ನವನ್ನೇ ತಿನ್ನುತ್ತಾರೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ ಹೊತ್ತು ಎಲ್ಲಾ ಮನೆಗಳಿಂದಲೂ ಕುಕ್ಕರ್ ವಿಶಲ್‌ ಕೇಳಿ ಬರುತ್ತವೆ. ಚಿತ್ರಾನ್ನ, ಮೊಸರನ್ನ, ವಾಂಗೀಬಾತ್, ಪುಲಾವ್ ಹೀಗೆ ಹೆಚ್ಚಿನ ರೆಸಿಪಿಗಳನ್ನು ತಯಾರಿಸಲು ಅನ್ನವೇ ಬೇಕಾಗಿರುವ ಕಾರಣ ಹೆಚ್ಚಿನ ಜನರು ಕುಕ್ಕರ್‌ನಲ್ಲಿ ಸುಲಭವಾಗಿ ಅನ್ನವನ್ನು ಬೇಯಿಸಿಕೊಳ್ಳುತ್ತಾರೆ. ಬೆಂಗಳೂರಿನ ಯುವಕ-ಯುವತಿ ಚಿಕ್ಕಮಗಳೂರಿನಲ್ಲಿ ದುರ್ಮರಣ: ಸಾವಿನ ಸುತ್ತ ಅನುಮಾನದ ಹುತ್ತ! ಇತ್ತೀಚಿನ ವರ್ಷಗಳಲ್ಲಿ ಕುಕ್ಕರ್ ನಲ್ಲಿ … Continue reading ಕುಕ್ಕರ್ ನಲ್ಲಿ ಬೇಯಿಸಿದ ಅನ್ನ ತಿಂದ್ರೆ ಬರುತ್ತಾ ಕ್ಯಾನ್ಸರ್!? ಗೃಹಿಣಿಯರು ಇದು ನೀವು ತಿಳಿಯಲೇಬೇಕಾದ ವಿಚಾರ!