ಕೊತ್ತಂಬರಿ ಸೊಪ್ಪು ಫ್ರಿಡ್ಜ್ ನಲ್ಲಿಟ್ಟರೂ ಬೇಗ ಕೆಟ್ಟು ಹೋಗತ್ತಾ? ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ!

ಘಮ್ ಎನ್ನುವ ಕೊತ್ತಂಬರಿ ಸೊಪ್ಪಿನಲ್ಲಿ ರುಚಿ ಮಾತ್ರವಲ್ಲದೇ ಆರೋಗ್ಯಕಾರಿ ಲಾಭಗಳು ಹಲವಾರಿವೆ. ನಾನಾ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಕೊತ್ತಂಬರಿ ಸೊಪ್ಪನ್ನು ಸರಿಯಾಗಿ ಶೇಖರಿಸಿ ಇಡದೇ ಹೋದರೆ ಬೇಗನೇ ಕೆಡುತ್ತವೆ . ಮಾರುಕಟ್ಟೆಯಿಂದ ತಂದ ಈ ಸೊಪ್ಪನ್ನು ಹಾಗೆಯೇ ಇಟ್ಟು ಬಿಟ್ಟರೆ ಕಸದ ಡಬ್ಬಿಗೆ ಹಾಕಬೇಕಾಗುತ್ತದೆ. ಹೀಗಾಗಿ ಸರಳ ವಿಧಾನಗಳ ಮೂಲಕ ಕೊತ್ತಂಬರಿ ಸೊಪ್ಪನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡಬಹುದು. 63 ವರ್ಷಗಳಿಂದ ನಿದ್ದೆ ಮಾಡದ ರೈತ: ರಾತ್ರಿ ಹೊಲಕ್ಕೆ ಹೋಗಿ ಹೀಗೆ ಮಾಡ್ತಿದ್ದ! ಅಬ್ಬಾ ಬೆಚ್ಚಿ ಬೀಳಿಸೋ ರಹಸ್ಯ ಬಯಲಾಯ್ತು! … Continue reading ಕೊತ್ತಂಬರಿ ಸೊಪ್ಪು ಫ್ರಿಡ್ಜ್ ನಲ್ಲಿಟ್ಟರೂ ಬೇಗ ಕೆಟ್ಟು ಹೋಗತ್ತಾ? ಹಾಗಿದ್ರೆ ಈ ಟ್ರಿಕ್ ಫಾಲೋ ಮಾಡಿ!