ನಾನ್ʼಸ್ಟಿಕ್ ಪಾತ್ರೆಗಳಿಂದ ಅಡುಗೆ ಮಾಡಿದರೆ ಕ್ಯಾನ್ಸರ್ ಬರುತ್ತಾ..? ಇಲ್ಲಿದೆ ಉತ್ತರ

ಇಂದು ಬಹುತೇಕ ಮನೆಗಳಲ್ಲಿ ನಾನ್‌ಸ್ಟಿಕ್‌ ಪ್ಯಾನ್‌ಗಳಬಳಕೆ ಸಾಮಾನ್ಯ. ಮಾಡಲು ಸುಲಭ ಹಾಗೂ ಕಡಿಮೆ ಅಡುಗೆ ಎಣ್ಣೆ ಸಾಕು, ಹಾಗೆಯೇ ಸ್ವಚ್ಛಗೊಳಿಸಲು ಸುಲಭ ಅನ್ನೋ ಕಾರಣಕ್ಕೆ ಬಹಳಷ್ಟು ಜನರು ನಾನ್‌ಸ್ಟಿಕ್‌ ಪ್ಯಾನ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ. ನಾನ್‌ಸ್ಟಿಕ್ ಪಾತ್ರೆಗಳಿಗೆ ಆಹಾರವು ಹೆಚ್ಚು ಅಂಟಿಕೊಳ್ಳುವುದಿಲ್ಲ. ಇದರಿಂದ ಇದನ್ನು ಸ್ವಚ್ಛಗೊಳಿಸುವುದು ಸುಲಭ. ನಾನ್​ಸ್ಟಿಕ್​ನಲ್ಲಿ ಬಳಸಲಾಗುವ ರಾಸಾಯನಿಕ ನಮ್ಮ ಆರೋಗ್ಯಕ್ಕೆ ಬಹಳ ಅಪಾಯಕಾರಿ. ನಾನ್​ಸ್ಟಿಕ್​ನಲ್ಲಿರುವ ಟೆಫ್ಲಾನ್ ಅಂಶ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಗೊತ್ತಿದ್ದರೂ ನಾವು ನಾನ್​​ಸ್ಟಿಕ್ ಪಾತ್ರೆಗಳನ್ನು ಬಳಸುತ್ತೇವೆ. ಆದರೆ, ಇದರಿಂದ ಕ್ಯಾನ್ಸರ್ ಕೂಡ … Continue reading ನಾನ್ʼಸ್ಟಿಕ್ ಪಾತ್ರೆಗಳಿಂದ ಅಡುಗೆ ಮಾಡಿದರೆ ಕ್ಯಾನ್ಸರ್ ಬರುತ್ತಾ..? ಇಲ್ಲಿದೆ ಉತ್ತರ