ರಾತ್ರಿ ಬೆತ್ತಲೆಯಾಗಿ ಮಲಗಿದ್ರೆ ದೇಹದ ಕೊಬ್ಬ ಕರಗುತ್ತಂತೆ!?

ತೂಕ ಇಳಿಸಿಕೊಳ್ಳಬೇಕು ಎಂಬುದು ಹೇಳಿದಷ್ಟು ಸುಲಭವಾಗಿ ಇಲ್ಲ. ಅಧ್ಯಯನಗಳ ಪ್ರಕಾರ, US ನಲ್ಲಿ ಸುಮಾರು 100 ಜನರಲ್ಲಿ 70 ಜನರು ಅಧಿಕ ತೂಕ ಅಥವಾ ಬೊಜ್ಜಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕೆ ನಿದ್ರಾಹೀನತೆಯಿಂದ ಬಳಲುತ್ತಾರೆ. ಉತ್ತಮ ನಿದ್ರೆ ನಿಮ್ಮ ದೇಹದ ತೂಕ ನಷ್ಟವನ್ನು ಉತ್ತೇಜಿಸುತ್ತದೆ. ಬೆತ್ತಲೆಯಾಗಿ ಮಲಗುವುದು ನಿದ್ರೆಯ ಅವಧಿ ಮತ್ತು ಗುಣಮಟ್ಟವನ್ನು ಸುಧಾರಿಸುವ ಒಂದು ಮಾರ್ಗವಾಗಿದೆ. ನಗ್ನವಾಗಿ ಮಲಗುವುದು ನಿದ್ರೆಯನ್ನು ಹೆಚ್ಚಿಸಲು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಚೆನ್ನಾಗಿ ನಿದ್ರೆ … Continue reading ರಾತ್ರಿ ಬೆತ್ತಲೆಯಾಗಿ ಮಲಗಿದ್ರೆ ದೇಹದ ಕೊಬ್ಬ ಕರಗುತ್ತಂತೆ!?