ಪುರುಷರೇ ಹುಷಾರ್.. ಬಿಸಿ ನೀರಿನಲ್ಲಿ ಸ್ನಾನ ಮಾಡಿದ್ರೆ ವೀರ್ಯ ಉತ್ಪಾದನೆ ಕಡಿಮೆಯಾಗುತ್ತಾ..? ಈ ಸ್ಟೋರಿ ನೋಡಿ

ಚಳಿಗಾಲದಲ್ಲಿ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಸಿಗುವ ಆನಂದವೇ ಬೇರೆ. ಅಲ್ಲದೇ ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ಮೈ-ಕೈ ನೋವಿದ್ದರೆ ನಿವಾರಣೆ ಆಗುತ್ತದೆ. ಅಲ್ಲದೇ ಬಿಸಿ ನೀರಿನ ಸ್ನಾನ ದೇಹ ಮತ್ತು ಮನಸ್ಸನ್ನು ತುಂಬಾ ಉಲ್ಲಾಸಕರವಾಗಿರಿಸುತ್ತದೆ.ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಸಾಕಷ್ಟು ಪ್ರಯೋಜನವಿದ್ದರೂ, ಪುರುಷರ ಆರೋಗ್ಯಕ್ಕೆ ಸುರಕ್ಷಿತವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಏಕೆಂದರೆ ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ಪುರುಷ ವೀರ್ಯಾಣು ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಗರ್ಭಧಾರಣೆಯ ಸಾಧ್ಯತೆ ಕಡಿಮೆಯಾಗುತ್ತದೆ. ವೀರ್ಯಾಣುಗಳು ಉತ್ಪತ್ತಿಯಾಗುವುದು ಎಲ್ಲಿ ಹೇಳಿ? ಪುರುಷರ … Continue reading ಪುರುಷರೇ ಹುಷಾರ್.. ಬಿಸಿ ನೀರಿನಲ್ಲಿ ಸ್ನಾನ ಮಾಡಿದ್ರೆ ವೀರ್ಯ ಉತ್ಪಾದನೆ ಕಡಿಮೆಯಾಗುತ್ತಾ..? ಈ ಸ್ಟೋರಿ ನೋಡಿ