ಪುರುಷರೇ ಗಮನಿಸಿ.. ಚಳಿಗಾಲದಲ್ಲಿ ಬಿಸಿನೀರಿನಲ್ಲಿ ಸ್ನಾನ ಮಾಡೋದ್ರಿಂದ ವೀರ್ಯದ ಸಂಖ್ಯೆ ಕಡಿಮೆಯಾಗುತ್ತೆ..!?

ದೇಹವನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಅತೀ ಅನಿವಾರ್ಯ ಹಾಗೂ ಅದು ಆರೋಗ್ಯದ ದೃಷ್ಟಿಯಿಂದಲೂ ಅತೀ ಅಗತ್ಯ. ಹೀಗಾಗಿ ನಾವು ಪ್ರತಿನಿತ್ಯ ಎದ್ದ ಬಳಿಕ ಹಲ್ಲುಜ್ಜಿ, ಸ್ನಾನ ಮಾಡಿಕೊಳ್ಳುತ್ತೇವೆ. ಇದರಿಂದ ದೇಹವನ್ನು ಶುಚಿಯಾಗಿ ಇಟ್ಟುಕೊಳ್ಳಬಹುದು. ಆದರೆ ಈಗ ಚಳಿಗಾಲ ಹೆಚ್ಚಿನವರಿಗೆ ತಣ್ಣೀರಿನ ಸ್ನಾನ ಎಂದರೆ ಆಗದು. ಅದರಲ್ಲೂ ಚಳಿಯಲ್ಲಿ ತಣ್ಣೀರು ಸ್ನಾನ ಮಾಡಿದರೆ ಆಗ ಶೀತ ಕಾಡಬಹುದು. ಹೀಗಾಗಿ ಬಿಸಿ ನೀರಿನ ಸ್ನಾನ ಮಾಡಿಕೊಳ್ಳುವುದು ಹೆಚ್ಚಿನವರ ಅಭ್ಯಾಸ. ಇನ್ನು ಕೆಲವರು ಅತಿಯಾದ ಚಳಿ ಇದ್ದರೆ ಆಗ ಎರಡು ದಿನಕ್ಕೊಮ್ಮೆ ಸ್ನಾನ … Continue reading ಪುರುಷರೇ ಗಮನಿಸಿ.. ಚಳಿಗಾಲದಲ್ಲಿ ಬಿಸಿನೀರಿನಲ್ಲಿ ಸ್ನಾನ ಮಾಡೋದ್ರಿಂದ ವೀರ್ಯದ ಸಂಖ್ಯೆ ಕಡಿಮೆಯಾಗುತ್ತೆ..!?