ಕಂಕುಳಿನ ಬೆವರಿನಿಂದ ಕೆಟ್ಟ ವಾಸನೆ ಬರ್ತಿದ್ಯಾ..? ಹಾಗಿದ್ರೆ ಈ ಸಮಸ್ಯೆಗೆ ಇಲ್ಲಿದೆ ಪರಿಹಾರ!

ಬೇಸಿಗೆಯಲ್ಲಿ ಬೆವರು ಎಲ್ಲರಲ್ಲೂ ಸಾಮಾನ್ಯ. ಜೊತೆಗೆ ಮೈ ಮೇಲಿನ ಧೂಳು, ಕೊಳಕು ಮತ್ತು ಇತರ ಅಂಶಗಳಿಂದ ಹೊರ ಬರುವ ಬೆವರಿನ ದುರ್ಗಂಧ. ಇದು ಕೇವಲ ನಮ್ಮ ಅಕ್ಕಪಕ್ಕದವರಿಗೆ ಮಾತ್ರವಲ್ಲದೆ ಸ್ವತಃ ನಮಗೇ ಕಿರಿಕಿರಿ ಉಂಟು ಮಾಡುತ್ತದೆ. ಬೆಳಗ್ಗೆ ಅಚ್ಚುಕಟ್ಟಾಗಿ ಸ್ನಾನ ಮಾಡಿ ಶುಚಿಯಾಗಿದ್ದರೂ ಸಹ ಬೆವರಿನ ದುರ್ಗಂಧಕ್ಕೆ ಕಡಿವಾಣ ಹಾಕಲು ಸಾಧ್ಯವಾಗುವುದಿಲ್ಲ. ನೂರಾರು ರೂಗಳನ್ನು ಖರ್ಚು ಮಾಡಿ ಇಷ್ಟ ಪಟ್ಟು ತೆಗೆದುಕೊಂಡ ಸೆಂಟ್ ಮತ್ತು ಪರ್ಫ್ಯೂಮ್ ಗಳು ಬಿಸಿಲು ಹೆಚ್ಚಾದಂತೆ ತಮ್ಮ ಶಕ್ತಿ ಕಳೆದುಕೊಳ್ಳುತ್ತವೆ. ಬೆವರು ದುರ್ವಾಸನೆ … Continue reading ಕಂಕುಳಿನ ಬೆವರಿನಿಂದ ಕೆಟ್ಟ ವಾಸನೆ ಬರ್ತಿದ್ಯಾ..? ಹಾಗಿದ್ರೆ ಈ ಸಮಸ್ಯೆಗೆ ಇಲ್ಲಿದೆ ಪರಿಹಾರ!