ದೊಡ್ಮನೆಯ ಡಿವೋರ್ಸ್ ಕೇಸ್… ಶಾಕಿಂಗ್ ಹೇಳಿಕೆ ನೀಡಿದ ಯುವ ಲಾಯರ್..!

ದೊಡ್ಮನೆಯ ಡಿವೋರ್ಸ್ ಕೇಸ್ ಬಗ್ಗೆ ಯುವಪರ ಲಾಯರ್ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಶ್ರೀದೇವಿ ಮೇಲೆ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಶ್ರೀದೇವಿಗೆ ಬೇರೆ ಬಾಯ್​ಫ್ರೆಂಡ್​ ಇದ್ದಾನೆ ಎಂದು ಯುವ ರಾಜ್​ಕುಮಾರ್​ ಪರ ಲಾಯರ್​ ಹೇಳಿದ್ದಾರೆ. ವಿಚ್ಛೇದನದ ಅರ್ಜಿಯಲ್ಲಿ ಇರುವು ವಿಚಾರಗಳನ್ನು ಅವರು ಎಳೆಎಳೆಯಾಗಿ ವಿವರಿಸಿದ್ದಾರೆ. ಮೋದಿ ಹೊಸ ಕ್ಯಾಬಿನೆಟ್.. ನೂತನ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ?.. ಇಲ್ಲಿದೆ ಡೀಟೈಲ್ಸ್..! ರಾಘವೇಂದ್ರ ರಾಜ್​ಕುಮಾರ್​ ಅವರ ಪುತ್ರ ಯುವ ರಾಜ್​ಕುಮಾರ್​ ವಿಚ್ಛೇದನದ (Divorce) ಬಗ್ಗೆ ಮಾಹಿತಿ ನೀಡಲು ಯುವ ಪರ ಲಾಯರ್​ … Continue reading ದೊಡ್ಮನೆಯ ಡಿವೋರ್ಸ್ ಕೇಸ್… ಶಾಕಿಂಗ್ ಹೇಳಿಕೆ ನೀಡಿದ ಯುವ ಲಾಯರ್..!