ದೊಡ್ಡಬಳ್ಳಾಪುರ: ಮಳೆಗಾಗಿ ಇಬ್ಬರು ಹುಡುಗರ ಮದುವೆ ಮಾಡಿದ ಗ್ರಾಮಸ್ಥರು!
ದೊಡ್ಡಬಳ್ಳಾಪುರ: ಉತ್ತರ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಳೆಯಿಂದಾಗಿ ಸಾಕಷ್ಟು ಅನಾಹುತಾ ಸೃಷ್ಟಿಯಾಗಿದ್ದರೆ, ಮಳೆಯಿಲ್ಲದೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಬರದ ವಾತಾವರಣ ನಿರ್ಮಾಣವಾಗಿದೆ. ಮಳೆಯಿಲ್ಲದೆ ಬೆಳೆಗಳು ಒಣಗುವ ಹಂತಕ್ಕೆ ಹೋಗಿದ್ದು ಜನರು ಮಳೆಗಾಗಿ ಪ್ರಾರ್ಥನೆ ಮಾಡಿ ಹಳೆ ಸಂಪ್ರದಾಯದಂತೆ ಪೂಜೆ ಮಾಡುತ್ತಿದ್ದಾರೆ. ಈ ಕುರಿತು ಕಂಪ್ಲಿಟ್ ವರದಿ ಇಲ್ಲಿದೆ ನೋಡಿ………………. ನಿಮ್ಮ ಮಕ್ಕಳು ಫೋನ್ ಗೆ ಅಡಿಕ್ಟ್ ಆಗಿದ್ದಾರಾ!? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ! ಹೌದು ಹೀಗೆ ಊರಿನ ಗ್ರಾಮಸ್ಥರೆಲ್ಲ ಸೇರಿ ಒಟ್ಟಿಗೆ ಕೂತು ಮದುವೆ … Continue reading ದೊಡ್ಡಬಳ್ಳಾಪುರ: ಮಳೆಗಾಗಿ ಇಬ್ಬರು ಹುಡುಗರ ಮದುವೆ ಮಾಡಿದ ಗ್ರಾಮಸ್ಥರು!
Copy and paste this URL into your WordPress site to embed
Copy and paste this code into your site to embed