ದೊಡ್ಡಬಳ್ಳಾಪುರ: ದಾಖಲೆ ಇಲ್ಲದ 2 ಲಕ್ಷ ನಗದು ಸೀಜ್!

ದೊಡ್ಡಬಳ್ಳಾಪುರ:- 2024 ರ ಲೋಕಸಭಾ ಚುನಾವಣೆ ಹಿನ್ನೆಲೆ ಕಾರ್ಯಪ್ರವೃತ್ತರಾದ ಚುನಾವಣಾಧಿಕಾರಿಗಳು ಇದೀಗ ದಾಖಲೆ ಇಲ್ಲದ 2 ಲಕ್ಷ ನಗದನ್ನು ವಶಕ್ಕೆ ಪಡೆದಿದ್ದಾರೆ. ಹಾಸ್ಟೆಲ್ ನಲ್ಲಿ 50 ಕೆಜಿ ಅಕ್ಕಿ ಕಳ್ಳ ಸಾಗಾಣೆ – ವಾರ್ಡನ್ ಕೃತ್ಯ ಸಿಸಿಟಿವಿಯಲ್ಲಿ ಸೆರೆ! ಚಿಕ್ಕಬಳ್ಳಾಪುರ ‌ಲೋಕಸಭಾ ಕ್ಷೇತ್ರದ ಚುನಾವಣಾ ಸಿಬ್ಬಂದಿ ತಪಾಸಣೆ ವೇಳೆ ಬರೋಬ್ಬರಿ 200000 ನಗದು ಪತ್ತೆಯಾಗಿದೆ. ದೊಡ್ಡಬಳ್ಳಾಪುರದ ಮಧುರೆಯ ಕಿರಣ್ ಕುಮಾರ್ ಗೆ ಸೇರಿದ 200000- ಲಕ್ಷ ನಗದು ಇದಾಗಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲಿಕುಂಟೆಯ ಸ್ಥಿರ ಕಣ್ಗಾವಲು ದಳದ … Continue reading ದೊಡ್ಡಬಳ್ಳಾಪುರ: ದಾಖಲೆ ಇಲ್ಲದ 2 ಲಕ್ಷ ನಗದು ಸೀಜ್!