Kolara: ರೋಗಿ ಸಾವಿಗೆ ವೈದ್ಯರ ನೀರ್ಲಕ್ಷ ಕಾರಣವಲ್ಲ- ಡಾ. ನಾರಾಯಣಸ್ವಾಮಿ!

ಕೋಲಾರ: ನಗರದ ಹೋಪ್​ ಹೆಲ್ತ್​ ಕೇರ್​ನಲ್ಲಿ ರೋಗಿ ಮೃತಪಡಲು ವೈದ್ಯರ ರ್ನಿಲಕ್ಷ ಕಾರಣವಲ್ಲ, ಚಿಕಿತ್ಸೆ ನೀಡುವಲ್ಲಿ ಲೋಪವಾಗಿಲ್ಲ ಎಂದು ವೈದ್ಯ ಐಎಂಎ ಜಿಲ್ಲಾಧ್ಯಕ್ಷ ಡಾ. ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು. ನಗರದಲ್ಲಿ ಇಂಡಿಯನ್​ ಮೆಡಿಕಲ್​ ಅಸೋಸಿಯೇಷನ್​ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಸ್ಪತ್ರೆ ಮೇಲೆ ದಾಳಿ ಹಾಗೂ ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿರುವ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಕೋಲಾರ ಘಟಕ ವೈದ್ಯರಿಗೆ ಸೂಕ್ತ ರಕ್ಷಣೆ ನೀಡುವಂತೆ ಒತ್ತಾಯಿಸಿದರು. Karnataka Rain: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 4 ದಿನ … Continue reading Kolara: ರೋಗಿ ಸಾವಿಗೆ ವೈದ್ಯರ ನೀರ್ಲಕ್ಷ ಕಾರಣವಲ್ಲ- ಡಾ. ನಾರಾಯಣಸ್ವಾಮಿ!