ವೃದ್ದ ಅತ್ತೆ ಮಾವನ ಮೇಲೆ ಮಾಡಿದ ಡಾಕ್ಟರ್ ಸೊಸೆ..? : ವಿಡಿಯೋ ವೈರಲ್

ಬೆಂಗಳೂರು : ವೃದ್ದ ಅತ್ತೆ ಮಾವನ ಮೇಲೆ ವೈದ್ಯೆ ಸೊಸೆ ಹಾಗೂ ಮಕ್ಕಳೇ ಹಲ್ಲೆ ನಡೆಸಿದ್ದಾರೆ. ನಗರದ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.   ವಿಕ್ಟೋರಿಯಾ ಆಸ್ಪತ್ರೆ ವೈದ್ಯೆ ಪ್ರಿಯದರ್ಶಿನಿ ವಿರುದ್ಧ ಅತ್ತೆ ಮಾವನ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ. ಪ್ರಿಯದರ್ಶಿನಿ 2007ರಲ್ಲಿ ನವೀನ್ ಕುಮಾರ್ ಎಂಬಾತನನ್ನ ಮದುವೆಯಾಗಿದ್ದರು. ದಂಪತಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದು ಕೇಸ್‌ ವಿಚಾರಣೆಯಲ್ಲಿದೆ. ದಾಖಲೆಯ ಪ್ರಮಾಣದಲ್ಲಿ ಟಿಟಿಡಿಗೆ ರವಾನೆಯಾಗುತ್ತಿದೆ ನಂದಿನಿ ತುಪ್ಪ ಕಳೆದ ಹತ್ತು ವರ್ಷಗಳಿಂದ ವೃದ್ದ … Continue reading ವೃದ್ದ ಅತ್ತೆ ಮಾವನ ಮೇಲೆ ಮಾಡಿದ ಡಾಕ್ಟರ್ ಸೊಸೆ..? : ವಿಡಿಯೋ ವೈರಲ್