ವೈದ್ಯರ ಮಹಾ ಎಡವಟ್ಟು.. ಕೈ ಬೆರಳ ಆಪರೇಷನ್ ಬದಲು ನಾಲಿಗೆಗೆ ಶಸ್ತ್ರಚಿಕಿತ್ಸೆ!

ತಿರುವನಂತಪುರಂ:- 4 ವರ್ಷದ ಬಾಲಕಿಗೆ ಕೈ ಬೆರಳಿನ ಬದಲು ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ತಂಡ ನಿರ್ಲಕ್ಷ್ಯ ತೋರಿರುವುದು ಬೆಳಕಿಗೆ ಬಂದಿದೆ. ಉರಿ ಬಿಸಿಲಲ್ಲೂ ನಿಮ್ಮ ತ್ವಚೆ ಪಳಪಳ ಎಂದು ಹೊಳೆಯಬೇಕೆ!?.. ಹಾಗಿದ್ರೆ ಮಾವಿನಹಣ್ಣು ಹೀಗೆ ಬಳಸಿ! ಬಾಲಕಿ ಕೈಯಲ್ಲಿ ಆರು ಬೆರಳುಗಳು ಇದ್ದ ಕಾರಣ ಆಕೆಯನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ತಪಾಸಣೆ ನಡೆಸಿದ ವೈದ್ಯರು 6ನೇ ಬೆರಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಬಹುದು ಎಂದು ಹೇಳಿದ್ದಾರೆ. ಇದಕ್ಕೆ ಒಪ್ಪಿಕೊಂಡ ಬಾಲಕಿ ಪೋಷಕರು, ಶಸ್ತ್ರಚಿಕಿತ್ಸೆಗೆ … Continue reading ವೈದ್ಯರ ಮಹಾ ಎಡವಟ್ಟು.. ಕೈ ಬೆರಳ ಆಪರೇಷನ್ ಬದಲು ನಾಲಿಗೆಗೆ ಶಸ್ತ್ರಚಿಕಿತ್ಸೆ!