Swollen Feet: ಪದೇ ಪದೇ ಪಾದಗಳು ಊದಿಕೊಳ್ಳುತ್ತವೆಯೇ..? ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದುಗಳು

ಎಷ್ಟೋ ಬಾರಿ ನಮಗೆ ಗೊತ್ತಿಲ್ಲದಂತೆ ನಮ್ಮ ಕಣಕಾಲುಗಳು ತುಂಬಾನೇ ಊದಿಕೊಂಡಿರುತ್ತವೆ. ನೋಡುವುದಕ್ಕೆ ಹಿಂಸೆ ಅನ್ನಿಸುವುದರ ಜೊತೆಗೆ ನಡೆದಾಡುವಾಗ ನೋವು ಸಹ ಕಾಣಿಸಿಕೊಳ್ಳುತ್ತದೆ. ಕಣಕಾಲುಗಳಲ್ಲಿ ದ್ರವದ ಅಸಹಜ ನಿರ್ಮಾಣವು ಊತಕ್ಕೆ ಕಾರಣವಾಗಬಹುದು. ತುಂಬಾ ಸಮಯ ಟ್ರಾವೆಲ್ ಮಾಡಿದ್ರೆ, ಎತ್ತರದ ಪ್ರದೇಶವನ್ನು ಹತ್ತಿದ್ರೆ ಇಲ್ಲವೆ ಸಾಕಷ್ಟು ಓಡಾಟ ಕೂಡ ಪಾದದ ಊತ ಹಾಗೂ ನೋವಿಗೆ ಕಾರಣವಾಗುತ್ತದೆ. ಈ ನೋವು ಒಮ್ಮೊಮ್ಮೆ ವಿಪರೀತವಾಗಿರುತ್ತದೆ. ಅದನ್ನು ಸಹಿಸಲು ಕಷ್ಟವೆನ್ನುವಂತಾಗುತ್ತದೆ. ಮಾರುಕಟ್ಟೆಯಲ್ಲಿ ನೋವಿಗೆ ಸಾಕಷ್ಟು ಮಾತ್ರೆಗಳಿವೆ. ಆದ್ರೆ ಈ ಮಾತ್ರೆಗಳ ಸೇವನೆಯಿಂದ ಆರೋಗ್ಯ ಸುಧಾರಿಸುವ ಬದಲು … Continue reading Swollen Feet: ಪದೇ ಪದೇ ಪಾದಗಳು ಊದಿಕೊಳ್ಳುತ್ತವೆಯೇ..? ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದುಗಳು