ನಿಮ್ಮ ಸ್ಕಿನ್ ಪಳಪಳನೆ ಹೊಳೆಯಬೇಕಾ? ಹಾಗಿದ್ರೆ ರಾತ್ರಿ ಮಲಗೋ ಮುನ್ನ ಈ ಕೆಲಸ ಮಾಡಿ!

ಸೌಂದರ್ಯದ ಆರೈಕೆ ಎಂದರೆ ಅದು ಮೇಕ್ಅಪ್ ಅಲ್ಲ. ಮೇಕಪ್ ಮಾಡುವುದು ಮುಖ ಚೆನ್ನಾಗಿ ಕಾಣಿಸಬೇಕೆಂಬುದಿ ನಿಜ. ಆದರೆ, ಇದು ತಾತ್ಕಾಲಿಕವಷ್ಟೇ. ತ್ವಚೆಯ ಕಾಳಜಿಗೆ ನೈಸರ್ಗಿಕ ದಾರಿ ಹುಡುಕುವುದು ಬಹಳ ಮುಖ್ಯ. ಇದು ನಿಮ್ಮ ಚರ್ಮ, ಕೂದಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಪೋಷಿಸುತ್ತದೆ. ಸೌಂದರ್ಯ ಆರೈಕೆಗೆ ನೈಸರ್ಗಿಕ ವಿಧಾನವನ್ನು ಹುಡುಕುವುದರಿಂದ ತ್ವಚೆಯನ್ನು ಕಾಂತಿಯುತವಾಗಿಸುವುದು ಮಾತ್ರವಲ್ಲದೆ ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಬಾಲಿವುಡ್ ಗೆ ಕಾಲಿಟ್ಟ ಮೊನಾಲಿಸಾ! ಮೊದಲ ಸಿನಿಮಾಗೆ ಪಡೆದ ಸಂಬಳ ಎಷ್ಟು ಗೊತ್ತಾ!? ತೆಂಗಿನ ಎಣ್ಣೆ ಚರ್ಮಕ್ಕೆ … Continue reading ನಿಮ್ಮ ಸ್ಕಿನ್ ಪಳಪಳನೆ ಹೊಳೆಯಬೇಕಾ? ಹಾಗಿದ್ರೆ ರಾತ್ರಿ ಮಲಗೋ ಮುನ್ನ ಈ ಕೆಲಸ ಮಾಡಿ!