ಉರಿ ಬಿಸಿಲಲ್ಲೂ ನಿಮ್ಮ ತ್ವಚೆ ಪಳಪಳ ಎಂದು ಹೊಳೆಯಬೇಕೆ!?.. ಹಾಗಿದ್ರೆ ಮಾವಿನಹಣ್ಣು ಹೀಗೆ ಬಳಸಿ!

ಬೇಸಿಗೆಯಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಮಾವಿನಹಣ್ಣನ್ನು ಹೀಗೆ ಬಳಸಿ. ಬೇಸಿಗೆಯಲ್ಲಿ ತ್ವಚೆಯ ಆರೈಕೆಯ ವಿಚಾರಕ್ಕೆ ಬಂದಾಗ ಸೂರ್ಯನ ಹಾನಿಕಾರಣ ಯುವಿ ಕಿರಣಗಳ ವಿರುದ್ಧ ಚರ್ಮವನ್ನು ಕಾಪಾಡುವುದು ಬಹಳ ಮುಖ್ಯವಾಗುತ್ತದೆ. ಇದು ಮೊಡವೆ, ಉರಿಯೂತದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ತ್ವಚೆಯ ಕಾಂತಿ ಹೆಚ್ಚಲು ಮಾವು ಸಹಕಾರಿ. ಲೈಂಗಿಕ ದೌರ್ಜನ್ಯ ಕೇಸ್..ಮಾಜಿ ಸಚಿವ ರೇವಣ್ಣಗೆ ತಾತ್ಕಾಲಿಕ ರಿಲೀಫ್.. 1 ದಿನದ ಮಟ್ಟಿಗೆ ಜಾಮೀನು! ʼಮಾವು ತ್ವಚೆಯನ್ನು ಆಳದಿಂದಲೇ ತೇವಗೊಳಿಸುತ್ತದೆ. ಇದು ಮುಖದ ಮೇಲೆ ಉಂಟಾಗುವ ಸುಕ್ಕುಗಳು, ರೇಖೆ ಮುಂತಾದ ವಯಸ್ಸಾದ ಲಕ್ಷಣಗಳನ್ನು … Continue reading ಉರಿ ಬಿಸಿಲಲ್ಲೂ ನಿಮ್ಮ ತ್ವಚೆ ಪಳಪಳ ಎಂದು ಹೊಳೆಯಬೇಕೆ!?.. ಹಾಗಿದ್ರೆ ಮಾವಿನಹಣ್ಣು ಹೀಗೆ ಬಳಸಿ!