ನಿಮ್ಮ ಅದೃಷ್ಟ ಬದಲಾಗಬೇಕಾ!? ಹಾಗಿದ್ರೆ ರಾತ್ರಿ ಮಲಗೋ ಮುನ್ನ ಇದೊಂದು ಮಾತು ಹೇಳಿ ಮಲಗಿ!

ಜ್ಯೋತಿಷ್ಯದ ದೃಷ್ಟಿಕೋನದಿಂದ, ನಿಮ್ಮ ಅದೃಷ್ಟವು ನಿಮ್ಮನ್ನು ಬೆಂಬಲಿಸದಿದ್ದರೆ, ನೀವು ಮಲಗುವ ಮೊದಲು ಈ ಪ್ರಮುಖ ಕೆಲಸಗಳನ್ನು ಮಾಡಬೇಕು. ಆಗ ನಿಮ್ಮ ಅದೃಷ್ಟವು ರಾತ್ರೋರಾತ್ರಿ ಹೇಗೆ ಬದಲಾಗುತ್ತೆ ಎಂದು ನೀವೇ ನೋಡಿ. ನಿಮ್ಮ ಕಾಲಿನ ಹೆಬ್ಬೆರಳಿಗಿಂತ ಪಕ್ಕದ ಬೆರಳು ಉದ್ದ ಇದ್ರೆ ಈ ಸುದ್ದಿ ನೀವು ಮೊದಲು ಓದಿ! ಯಾವುದೇ ಮಂತ್ರ ಆದ್ರೂ ಸರಿ ಒಬ್ಬ ವ್ಯಕ್ತಿಯ ಬೆಳವಣಿಗೆಗೆ ಬಹುಮುಖ್ಯ ಪಾತ್ರವಹಿಸುತ್ತದೆ. ಅದು ಯಾವುದೇ ಮಂತ್ರವಾದರೂ ಸರಿ. ಮಂತ್ರಗಳ ಪದಗಳು, ಅರ್ಥ, ಶಬ್ದ ಮತ್ತು ಲಯವು ಮನಸ್ಸು, ದೇಹ … Continue reading ನಿಮ್ಮ ಅದೃಷ್ಟ ಬದಲಾಗಬೇಕಾ!? ಹಾಗಿದ್ರೆ ರಾತ್ರಿ ಮಲಗೋ ಮುನ್ನ ಇದೊಂದು ಮಾತು ಹೇಳಿ ಮಲಗಿ!