ಭಾರತೀಯ ಅಂಚೆ ಕಚೇರಿಯಲ್ಲಿ ಕೆಲಸ ಮಾಡುವ ಆಸೆ ಇದೆಯೇ : ಹಾಗಾದ್ರೆ ಈಗಲೇ ಅರ್ಜಿ ಸಲ್ಲಿಸಿ

ಇಂಡಿಯಾ ಪೋಸ್ಟ್ (sIndia Post), ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್ GDS Gramin Dak Sevak) ಹುದ್ದೆಗೆ 44,228 ಖಾಲಿ ಹುದ್ದೆಗಳ ನೇಮಕಾತಿಯನ್ನು ಅಧಿಸೂಚನೆಯಲ್ಲಿ ಹೊರಡಿಸಿದೆ. indiapostgdsonline.gov.in ಮೂಲಕ ಉದ್ಯೋಗಗಳಿಗಾಗಿ ಆನ್‌ಲೈನ್ ಅರ್ಜಿಗಳು ಜುಲೈ 15 ರಿಂದ ಆಗಸ್ಟ್ 5, 2024 ರವರೆಗೆ ತೆರೆದಿರುತ್ತವೆ. ಕರ್ನಾಟಕ ವಲಯದಲ್ಲಿ 1940 ಹುದ್ದೆಗಳಿಗೆ ನೇಮಕ ನಡೆಯಲಿದೆ.   ಮಹಿಳೆಯರಿಗೆ ಗುಡ್ ನ್ಯೂಸ್.. ಕೇಂದ್ರ ಸರ್ಕಾರದಿಂದ ₹3 ಲಕ್ಷ ಬಡ್ಡಿ ರಹಿತ ಸಾಲದ ಜೊತೆಗೆ ಸಬ್ಸಿಡಿ..! ಇಂದೇ ಅರ್ಜಿ ಸಲ್ಲಿಸಿ ನೇಮಕವಾದವರನ್ನು 2025ನೇ ಆರ್ಥಿಕ … Continue reading ಭಾರತೀಯ ಅಂಚೆ ಕಚೇರಿಯಲ್ಲಿ ಕೆಲಸ ಮಾಡುವ ಆಸೆ ಇದೆಯೇ : ಹಾಗಾದ್ರೆ ಈಗಲೇ ಅರ್ಜಿ ಸಲ್ಲಿಸಿ