SBI ನಲ್ಲಿ 5 ಲಕ್ಷ ಸಾಲಬೇಕಾ! ? ಹಾಗಿದ್ರೆ ತಿಂಗಳ ಸಂಬಳ ಎಷ್ಟಿರಬೇಕು ಗೊತ್ತಾ!? ನೀವು ಅರ್ಹರಾ ನೋಡಿ!

ನಮಗೆ ಇದ್ದಕ್ಕಿದ್ದಂತೆ ಹಣ ಬೇಕಾದಾಗ, ನಾವು ಮೊದಲು ನಮ್ಮ ಉಳಿತಾಯವನ್ನು ನೋಡುತ್ತೇವೆ. ಆ ಠೇವಣಿಯಿಂದ ಹಣವನ್ನು ತೆಗೆದುಕೊಳ್ಳದೆ ಬೇರೆ ದಾರಿಯಿಲ್ಲ. ಆದರೆ ನಿಮ್ಮ ಉಳಿತಾಯವನ್ನು ಮುಟ್ಟದೆಯೇ ನಿಮ್ಮ ಹಣದ ಅಗತ್ಯಗಳನ್ನು ಪೂರೈಸುವ ಮಾರ್ಗಗಳಿವೆ. ಅದು ವೈಯಕ್ತಿಕ ಸಾಲಗಳು. ಹೌದು, ಪರ್ಸನಲ್ ಕೆಲಸಗಳಿಗಾಗಿ ತೆಗೆದುಕೊಳ್ಳುವ ಸಾಲವನ್ನು ವೈಯಕ್ತಿಕ ಸಾಲ ಅಂತ ಕರೆಯಲಾಗುತ್ತೆ. ಗ್ರಾಹಕರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಶೇಕಡಾ ಕಡಿಮೆ ಬಡ್ಡಿದರದಲ್ಲಿ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಬಹುದು. ಹೌದು, ಎಮರ್ಜೆನ್ಸಿ ಟೈಮ್‌ನಲ್ಲಿ ದುಡ್ಡು ಬೇಕು ಅಂದ್ರೆ ಯಾರು ಕೊಡ್ತಾರೆ. … Continue reading SBI ನಲ್ಲಿ 5 ಲಕ್ಷ ಸಾಲಬೇಕಾ! ? ಹಾಗಿದ್ರೆ ತಿಂಗಳ ಸಂಬಳ ಎಷ್ಟಿರಬೇಕು ಗೊತ್ತಾ!? ನೀವು ಅರ್ಹರಾ ನೋಡಿ!