ಗಾಯದಿಂದ ಸುರಿಯುತ್ತಿರುವ ರಕ್ತ ದಿಢೀರ್ ನಿಲ್ಲಬೇಕಾ!?..ಈ ಟಿಪ್ಸ್ ಫಾಲೋ ಮಾಡಿ..!

ಗಾಯದಿಂದ ಸುರಿಯುತ್ತಿರುವ ರಕ್ತವನ್ನು ನಿಲ್ಲಿಸಲು ನಾವು ಕೆಳಗೆ ತಿಳಿಸಿರುವ ಟಿಪ್ಸ್ ಫಾಲೋ ಮಾಡಿ.. ಲೈಂಗಿಕ ದೌರ್ಜನ್ಯ ಕೇಸ್.. MLC ಸೂರಜ್ ರೇವಣ್ಣ ಅರೆಸ್ಟ್..! ಕೆಲವೊಮ್ಮೆ ಯಾವುದೇ ಕೆಲಸ ಮಾಡುವಾಗ ನಮಗರಿವಿಲ್ಲದೆಯೇ ಗಾಯಗಳಾಗತ್ತೆ. ಇದರಿಂದ ಸಾಕಷ್ಟು ರಕ್ತಸ್ರಾವವಾಗಿದ್ದರೆ, ಅದನ್ನು ಸುಲಭವಾಗಿ ನಿಯಂತ್ರಿಸಬಹುದು. ರಾಷ್ಟ್ರೀಯ ಆರೋಗ್ಯ ಸಂಸ್ಥೆಯಲ್ಲಿ ಪ್ರಕಟವಾದ ಅಧ್ಯಯನವು ರಕ್ತಸ್ರಾವವನ್ನು ನಿಲ್ಲಿಸಲು ಈ ಕೆಲವೊಂದು ಮನೆಮದ್ದನ್ನು ಸೂಚಿಸಿದೆ. ರಕ್ತಸ್ರಾವದ ಪ್ರದೇಶದ ಮೇಲೆ ಸ್ವಚ್ಛವಾದ ಬಟ್ಟೆಯನ್ನು ಇರಿಸಿ ಮತ್ತು ಎರಡೂ ಕೈಗಳಿಂದ ಒತ್ತಿರಿ. ರಕ್ತಸ್ರಾವ ನಿಲ್ಲುವವರೆಗೆ ಒತ್ತಡವನ್ನು ಕಾಪಾಡಿಕೊಳ್ಳಿ. ಸುಮಾರು … Continue reading ಗಾಯದಿಂದ ಸುರಿಯುತ್ತಿರುವ ರಕ್ತ ದಿಢೀರ್ ನಿಲ್ಲಬೇಕಾ!?..ಈ ಟಿಪ್ಸ್ ಫಾಲೋ ಮಾಡಿ..!