ಮೈಸೂರು ಅರಮನೆ ನೋಡ್ಬೇಕಾ!?, ಹಾಗಿದ್ರೆ ಟಿಕೆಟ್ ಗಾಗಿ ಗಂಟೆಗಟ್ಟಲೇ ಕಾಯ್ಬೇಡಿ, ವಾಟ್ಸಾಪ್ ಬಳಸಿ, ಸಮಯ ಉಳಿಸಿ!

ಮೈಸೂರು:- ಪ್ರವಾಸಿಗರು ಹಾಗೂ ಸ್ಥಳೀಯರು ಅರಮನೆ ವೀಕ್ಷಣೆಗೆ ಬಂದಾಗ, ಗಂಟೆಗಂಟೆ ಕಾಯಬೇಕಿಲ್ಲ. ಯಾಕೆಂದ್ರೆ ವಾಟ್ಸ್​​ಆ್ಯಪ್ ಮೂಲಕವೇ ಟಿಕೆಟ್​ ಮಾಡಲು ನಿಮಗೆ ಅವಕಾಶ ನೀಡಲಾಗಿದೆ. ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಬದಲಾದರೂ ಅಚ್ಚರಿ ಇಲ್ಲ: ಸಮೃದ್ಧಿ ಮಂಜುನಾಥ್! ಇಡಿಸಿಎಸ್ ವತಿಯಿಂದ ಮೊಬೈಲ್ ಒನ್ ಯೋಜನೆಯ ಮೂಲಕ ಮೈಸೂರು ಅರಮನೆ ವೀಕ್ಷಣೆಗೆ ಅನುಕೂಲ ಮಾಡಿಕೊಡಲಾಗಿದೆ. ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಅ.3 ರಿಂದ ಅ.12 ರ ವರೆಗೆ ಜರುಗಲಿದೆ. ಇದಕ್ಕಾಗಿ ಈಗಾಗಲೇ ತಯಾರಿ ಶುರುವಾಗಿದೆ. ಇನ್ನು ಮತ್ತೊಂದೆಡೆ ಇಂದಿನಿಂದ … Continue reading ಮೈಸೂರು ಅರಮನೆ ನೋಡ್ಬೇಕಾ!?, ಹಾಗಿದ್ರೆ ಟಿಕೆಟ್ ಗಾಗಿ ಗಂಟೆಗಟ್ಟಲೇ ಕಾಯ್ಬೇಡಿ, ವಾಟ್ಸಾಪ್ ಬಳಸಿ, ಸಮಯ ಉಳಿಸಿ!