Weight Loss Tips: ಜಿಮ್ ಗೆ ಹೋಗದೆ ತೂಕ ಇಳಿಸಿಕೊಳ್ಳಬೇಕೆ?.. ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ..!

ಇತ್ತೀಚಿನ ದಿನಗಳಲ್ಲಿ ತೂಕ ಇಳಿಸೋದು ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಕೆಲವರು ತೆಳ್ಳಗಾಗಲು ಜಿಮ್ ಮೊರೆ ಹೋದರೆ ಒಂದಿಷ್ಟು ಮಂದಿ ಊಟವನ್ನೇ ಕಡಿಮೆ ಮಾಡುತ್ತಾರೆ. ಆದರೆ ಅನೇಕ ಪ್ರಯತ್ನಗಳ ನಡುವೆಯೂ ತೂಕ ಮಾತ್ರ ಕಡಿಮೆಯಾಗಲ್ಲ. ಅಚ್ಚರಿ ಎಂಬಂತೆ ಕೆಲವರು ಬೇಗವೇ ತೂಕ ಇಳಿಸಿಕೊಳ್ಳುವದನ್ನು ನೋಡಿರುತ್ತೇವೆ. ಅದು ಹೇಗೆ ಸಾಧ್ಯ ಎಂದು ಎಲ್ಲರಲ್ಲಿಯೂ ಕಾಡುತ್ತಿರುತ್ತದೆ. ಹಾಗಿದ್ರೆ ಬನ್ನಿ ಇಂದಿನ ಸಂಚಿಕೆಯಲ್ಲಿ ಆರೋಗ್ಯಯುತವಾಗಿ ತೂಕ ಇಳಿಸುವುದು ಹೇಗೆ!?,, ದೇಹದ ತೂಕ ಇಳಿಸುವ ರಹಸ್ಯ ತಿಳಿಯೋಣ ಬನ್ನಿ… Bhavani Revanna: ಜೈಲಿನಲ್ಲಿರುವ ಇಬ್ಬರು … Continue reading Weight Loss Tips: ಜಿಮ್ ಗೆ ಹೋಗದೆ ತೂಕ ಇಳಿಸಿಕೊಳ್ಳಬೇಕೆ?.. ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ..!