ದೇಹದ ತೂಕ ಕಡಿಮೆ ಆಗ್ಬೇಕಾ!?, ಹಾಗಿದ್ರೆ ಇದನ್ನು ಮಾಡಿ ನೋಡಿ!

ಇತ್ತೀಚಿನ ದಿನಗಳಲ್ಲಿ ಇಂಟರ್ಮಿಟೆಂಟ್ ಫಾಸ್ಟಿಂಗ್ ಅಥವಾ ಮಧ್ಯಂತರ ಉಪವಾಸ ಬಹಳ ಪ್ರಚಲಿತದಲ್ಲಿದ್ದು ಸೆಲೆಬ್ರೆಟಿಗಳು ಕೂಡ ತೂಕ ಕಡಿಮೆ ಮಾಡಿಕೊಂಡು ಫಿಟ್ ಆಗಿರಲು ಜೊತೆಗೆ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಈ ವಿಧಾನವನ್ನು ಅನುಸರಿಸುತ್ತಿದ್ದಾರೆ. ಹಾಗಾದರೆ ಮಧ್ಯಂತರ ಉಪವಾಸ ಮಾಡುವುದು ಹೇಗೆ? ಉಪಯೋಗವೇನು? ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ‌, ಯಾವುದೇ ರಾಜಕೀಯ ಇಲ್ಲ: ಪ್ರಲ್ಹಾದ್ ಜೋಶಿ ಪ್ರತಿದಿನ ಬೆಳಿಗ್ಗೆ ತಿಂಡಿಯನ್ನು 9 ಅಥವಾ 10 ಗಂಟೆಗೆ ಮಾಡಿದರೆ ಮಧ್ಯಾಹ್ನ ಸರಿಯಾದ ಸಮಯಕ್ಕೆ ಊಟ ಮಾಡಿ, ರಾತ್ರಿ ಊಟವನ್ನು ಸಾಯಂಕಾಲ 6 … Continue reading ದೇಹದ ತೂಕ ಕಡಿಮೆ ಆಗ್ಬೇಕಾ!?, ಹಾಗಿದ್ರೆ ಇದನ್ನು ಮಾಡಿ ನೋಡಿ!