ನೀವು ತಿಂಗಳೊಳಗೆ ಸಣ್ಣ ಆಗ್ಬೇಕಾ!?, ಅರಿಶಿನ ಪುಡಿಯನ್ನು ಈ ರೀತಿ ಬಳಸಿ!

ಅಡುಗೆ ಮನೆಯಲ್ಲಿರೋ ಅರಿಶಿನ ಪುಡಿಯನ್ನು ನಾವು ಹೇಳುವ ರೀತಿ ಬಳಸಿದ್ರೆ ನೀವು ತಿಂಗಳೊಳಗೆ ಸಣ್ಣ ಆಗೋದು ಗ್ಯಾರಂಟಿ ಅಂತೆ. Death: ಶಿವಮೊಗ್ಗದಲ್ಲಿ ಕಾಡಾನೆ ದಾಳಿಗೆ ಬಲಿಯಾದ ರೈತ! ಅರಿಶಿನ ನಿಜವಾಗಿಯೂ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆಯೇ? ಅರಿಶಿನವು ಪಿತ್ತರಸದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ಕೊಬ್ಬನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಕೊಬ್ಬನ್ನು ಸುಡುವ ಕಿಣ್ವಗಳ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಅರಿಶಿನವು ಕೊಬ್ಬಿನ ಅಂಗಾಂಶದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ … Continue reading ನೀವು ತಿಂಗಳೊಳಗೆ ಸಣ್ಣ ಆಗ್ಬೇಕಾ!?, ಅರಿಶಿನ ಪುಡಿಯನ್ನು ಈ ರೀತಿ ಬಳಸಿ!