ನೀವು ಬೇಗ ಸಣ್ಣ ಆಗ್ಬೇಕಾ!?.. ಹಾಗಾದ್ರೆ ನಿತ್ಯ ಶುಂಠಿ ಶಾಟ್ಸ್ ಸೇವಿಸಿ.. ರಿಸಲ್ಟ್ ಗ್ಯಾರಂಟಿ!

ಶುಂಠಿ ಸೇವನೆಯಿಂದ ಚಯಾಪಚಯ ಹೆಚ್ಚುತ್ತದೆ ಮತ್ತು ಬೇಗ ಸಣ್ಣ ಕೂಡ ಆಗಬಹುದು. ಸುಮಾರು ಜನ ಬೆಳಗ್ಗೆ ಎದ್ದ ಕೂಡಲೇ ಶುಂಠಿ ನೀರು, ಶುಂಠಿ ಚಹಾ ಅಂತಾ ಶುಂಠಿಯನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುತ್ತಾರೆ. ಅಂತೆಯೇ ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಜಿಂಜರ್‌ ಶಾಟ್‌ ಬಗ್ಗೆ ನಿಮಗೆ ಗೊತ್ತಾ? ಮಾಜಿ ಉದ್ಯೋಗಿಗೆ ಲೈಂಗಿಕ ದೌರ್ಜನ್ಯ; ಕೋಕಕೋಲಾ ಕಂಪನಿ ಉತ್ತರಾಧಿಕಾರಿಗೆ 7,200 ಕೋಟಿ ರೂ. ದಂಡ ಜಿಂಜರ್‌ ಶಾಟ್ಸ್ ಈ ಡ್ರಿಂಕ್ಸ್‌ ಅನ್ನು ಶುಂಠಿಯ ರಸದಿಂದ ತಯಾರಿಸಲಾಗುತ್ತದೆ ಮತ್ತು ಲೆಕ್ಕವಿಲ್ಲದಷ್ಟು ಪ್ರಯೋಜನಗಳು ಇದರಿಂದ ನಮಗೆ … Continue reading ನೀವು ಬೇಗ ಸಣ್ಣ ಆಗ್ಬೇಕಾ!?.. ಹಾಗಾದ್ರೆ ನಿತ್ಯ ಶುಂಠಿ ಶಾಟ್ಸ್ ಸೇವಿಸಿ.. ರಿಸಲ್ಟ್ ಗ್ಯಾರಂಟಿ!