ನೀವು ಬೇಗ ಸಣ್ಣ ಆಗಬೇಕಾ?.. ಹಾಗಿದ್ರೆ ನಿತ್ಯ ಇದನ್ನು ಸೇವಿಸಿ!

ತೂಕ ಇಳಿಸಿಕೊಳ್ಳಲು ಸಾಕಷ್ಟು ಜನರು ವರ್ಕೌಟ್ ಮಾಡುತ್ತಾರೆ. ವಾಕಿಂಗ್, ಯೋಗ, ಕಾರ್ಡಿಯೋ, ಜುಂಬಾ ಮುಂತಾದ ರೀತಿಯ ವ್ಯಾಯಾಮ ಮಾಡುತ್ತಾರೆ. ಆದರೆ ಚೆನ್ನಾಗಿ ವ್ಯಾಯಾಮ ಮಾಡಿದರೂ ಸರಿಯಾದ ಆಹಾರ ಪದ್ಧತಿ ಅನುಸರಿಸುವುದು ಬಹಳ ಮುಖ್ಯ. ಪೌಷ್ಠಿಕಾಂಶವುಳ್ಳ ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಇದರಿಂದ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಬಹುದು. Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಸಾಯಂಕಾಲದವರೆಗೆ ಪವರ್​ ಕಟ್​​! ಬಹಳಷ್ಟು ಜನರು ತೂಕ ನಷ್ಟಕ್ಕಾಗಿ ಡಯೆಟ್ ಮಾಡುತ್ತಾರೆ. ಕಡಿಮೆ ಪ್ರಮಾಣದಲ್ಲಿ ಹೆಚ್ಚು … Continue reading ನೀವು ಬೇಗ ಸಣ್ಣ ಆಗಬೇಕಾ?.. ಹಾಗಿದ್ರೆ ನಿತ್ಯ ಇದನ್ನು ಸೇವಿಸಿ!