ನೀವು ಬೇಗ ಸಣ್ಣ ಆಗಬೇಕಾ!?.. ಹಸಿದಾಗ ಈ ತಿಂಡಿಗಳನ್ನು ತಿನ್ನಿ.. ರಿಸಲ್ಟ್ ಗ್ಯಾರಂಟಿ!

ಬೇಗ ಸಣ್ಣಗೆ ಆಗಲು ಹಸಿದಾಗ ನಾವು ಈ ಕೆಳಗೆ ತಿಳಿಸಿರುವ ರುಚಿಕರ ತಿಂಡಿಗಳನ್ನು ತಿನ್ನಿ ಸಾಕು. ಅಶ್ಲೀಲ ವಿಡಿಯೋ ಕೇಸ್..ಪ್ರಜ್ವಲ್ ವಿರುದ್ಧ ವಾರಂಟ್.. ಇನ್ನಾದ್ರೂ ವಿಚಾರಣೆಗೆ ಹಾಜರಾಗ್ತಾರಾ ಸಂಸದ!? ಮೊಳಕೆ ಕಾಳುಗಳನ್ನು ಸಂಜೆ ಹೊತ್ತು ಸ್ನ್ಯಾಕ್ಸ್ ಆಗಿ ತಿನ್ನಬಹುದು. ಮೊಳಕೆ ಕಾಳುಗಳಲ್ಲಿ ನಾರಿನಂಶ ಅಧಿಕವಾಗಿರುತ್ತದೆ. ಇದರಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದು, ದೃಷ್ಟಿ ಸುಧಾರಣೆ, ತೂಕ ಇಳಿಕೆ, ಮಧುಮೇಹ ನಿಯಂತ್ರಣ ಮತ್ತು ರಕ್ತದೊತ್ತಡ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಮೊಳಕೆ ಕಾಳು ಸಲಾಡ್ ತಿನ್ನುವುದರಿಂದ ತೂಕವನ್ನು ನಿಯಂತ್ರಣದಲ್ಲಿಡಬಹುದು. ಇದು ಪ್ರೋಟೀನ್ ಮತ್ತು … Continue reading ನೀವು ಬೇಗ ಸಣ್ಣ ಆಗಬೇಕಾ!?.. ಹಸಿದಾಗ ಈ ತಿಂಡಿಗಳನ್ನು ತಿನ್ನಿ.. ರಿಸಲ್ಟ್ ಗ್ಯಾರಂಟಿ!