ನೀವು ಸ್ಲಿಮ್ ಆಗ್ಬೇಕಾ!? ಹಾಗಿದ್ರೆ ದಿನಾ ಇದೊಂದು ಗಂಜಿ ಕುಡಿರಿ! ಆಮೇಲೆ ನೋಡಿ ಚಮತ್ಕಾರ!

ಇತ್ತೀಚಿನ ದಿನಗಳಲ್ಲಿ ಸ್ಥೂಲಕಾಯತೆ ಆತಂಕಕಾರಿ ವಿಚಾರವಾಗಿದೆ. ಏಕೆಂದರೆ ಇದು ವಿವಿಧ ರೋಗಗಳಿಗೆ ಮುಖ್ಯ ಕಾರಣವಾಗಿದೆ. ವಾಸ್ತವವಾಗಿ, ಬೊಜ್ಜು ಹೃದಯ ಮತ್ತು ಮೂತ್ರಪಿಂಡಗಳಂತಹ ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹದ ಅಪಾಯವೂ ಕೂಡ ಹೆಚ್ಚು. ಪ್ರಪಂಚದಾದ್ಯಂತ ಸುಮಾರು 2 ಬಿಲಿಯನ್ ಜನರು ಸ್ಥೂಲಕಾಯತೆಯಿಂದ ಬಳಲುತ್ತಿದ್ದಾರೆ. ಭದ್ರಾವತಿ ನಗರಸಭೆ ಅಧ್ಯಕ್ಷರಾಗಿ ಗೀತಾ ರಾಜ್ ಕುಮಾರ್ ಅವಿರೋಧ ಆಯ್ಕೆ ಪ್ರಪಂಚದಾದ್ಯಂತ ಸಾಕಷ್ಟು ಮಂದಿಯನ್ನು ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆ ಬೊಜ್ಜು. ದೇಹದ ತೂಕ ಒಮ್ಮೆ ಹೆಚ್ಚಾದರೆ ಇಳಿಸಿಕೊಳ್ಳುವುದು ಬಹಳ ಕಷ್ಟ. … Continue reading ನೀವು ಸ್ಲಿಮ್ ಆಗ್ಬೇಕಾ!? ಹಾಗಿದ್ರೆ ದಿನಾ ಇದೊಂದು ಗಂಜಿ ಕುಡಿರಿ! ಆಮೇಲೆ ನೋಡಿ ಚಮತ್ಕಾರ!