ಇಲಿ, ಹಲ್ಲಿ, ನೊಣ, ಸೊಳ್ಳೆಯಿಂದ ಮುಕ್ತಿಬೇಕೆ!?.. ಹಾಗಿದ್ರೆ ಮನೆ ಮುಂದೆ ಈ ಗಿಡ ಬೆಳೆಸಿ!

ಕೆಲ ಗಿಡಗಳು ಇಲಿ, ಹಲ್ಲಿ, ನೊಣ, ಸೊಳ್ಳೆ ಸೇರಿದಂತೆ ಮನೆಯಲ್ಲಿ ಕಿರಿಕಿರಿಯನ್ನುಂಟು ಮಾಡುವ ಕೀಟಗಳನ್ನು ದೂರಮಾಡುತ್ತವೆ. MUDA Scam: ಹಗರಣ ನಡೆದಿಲ್ಲ ಅಂದರೆ ಅಧಿಕಾರಿಗಳನ್ನ ಇಟ್ಟು ಯಾಕೆ ತನಿಖೆ ನಡೆಸುತ್ತಿದ್ದಾರೆ: HD ಕುಮಾರಸ್ವಾಮಿ! ಪುದೀನಾ ಎಲೆಯ ಸುವಾಸನೆ ಮನುಷ್ಯರಿಗೆ ಖುಷಿ ನೀಡಿದರೂ ಕೆಲ ಕೀಟಗಳಿಗೆ ಹಿಡಿಸುವುದಿಲ್ಲ. ಅದರಲ್ಲಿ ಹಲ್ಲಿ ಕೂಡ ಒಂದು. ಮನೆಯಲ್ಲಿ ಪುದೀನಾ ಗಿಡ ನೆಟ್ಟರೆ, ಹಲ್ಲಿಗಳು ಮಾತ್ರವಲ್ಲ ಇಲಿಯ ಕಾಟ ಕೂಡ ಕಡಿಮೆಯಾಗುತ್ತದೆ. ಏಕೆಂದರೆ ಪುದೀನವು ಮೆಂಥಾಲ್ ಎಂಬ ರಾಸಾಯನಿಕವನ್ನು ಹೊಂದಿರುತ್ತದೆ, ಇದು ಬಲವಾದ … Continue reading ಇಲಿ, ಹಲ್ಲಿ, ನೊಣ, ಸೊಳ್ಳೆಯಿಂದ ಮುಕ್ತಿಬೇಕೆ!?.. ಹಾಗಿದ್ರೆ ಮನೆ ಮುಂದೆ ಈ ಗಿಡ ಬೆಳೆಸಿ!