Jasmine: ನಿಮ್ಮ ಮಲ್ಲಿಗೆ ಗಿಡದಲ್ಲಿ ಸಿಕ್ಕಾಪಟ್ಟೆ ಹೂವುಗಳು ಬಿಡಬೇಕಾ..? ಹಾಗಾದ್ರೆ ಹೀಗೆ ಮಾಡಿ ಸಾಕು

ಸಸ್ಯಗಳು ಪರಿಸರಕ್ಕೆ ಮಾತ್ರವಲ್ಲ, ಮನುಷ್ಯರಿಗೂ ಸಹ ಬಹಳ ಪ್ರಯೋಜನಕಾರಿ. ಈ ಗಿಡಗಳು ನಮ್ಮ ಜೀವನದ ಒಂದು ಭಾಗವಾಗಿದೆ. ಇಂಗ್ಲಿಷ್‌ನಲ್ಲಿ ಜಾಸ್ಮೀನ್‌ ಎಂದು ಕರೆಯಲ್ಪಡುವ ಮಲ್ಲಿಗೆ ದೀರ್ಘಕಾಲಿಕ ಪುಷ್ಪ ಬೆಳೆ. ಇದನ್ನು ಪೂಜೆಗೆ, ಮುಡಿಯಲು ಮಾತ್ರವಲ್ಲದೆ, ಸುಗಂಧಿತ ತೈಲ, ಅತ್ತರ್ ತಯಾರಿಸಲೂ ಬಳಸಲಾಗುತ್ತದೆ. ಪರಿಮಳ ಬೀರುವಂತ ಒಂದು ಹೂವಾಗಿದೆ. ಬಿಳಿ ಬಣ್ಣದಲ್ಲಿರುವ ಈ ಹೂವು ಹೆಚ್ಚಿನ ಮಹಿಳೆಯರ ಪ್ರೀಯವಾದ ಹೂವಾಗಿದೆ. ಕೆಲವರು ದುಂಡು ಮಲ್ಲಿಗೆಯನ್ನು ಮನೆಯಲ್ಲೂ ಬೆಳೆಸುತ್ತಾರೆ. ಒಂದೆರಡು ಮಳೆ ಬೀಳಲು ಆರಂಭಿಸಿದ್ದೇ ದುಂಡು ಮಲ್ಲಿಗೆಯ ಮೊಗ್ಗು ಕಾಣಿಸಿಕೊಳ್ಳಲಾರಂಭಿಸುತ್ತದೆ. ನೀವೂ ಕೂಡಾ … Continue reading Jasmine: ನಿಮ್ಮ ಮಲ್ಲಿಗೆ ಗಿಡದಲ್ಲಿ ಸಿಕ್ಕಾಪಟ್ಟೆ ಹೂವುಗಳು ಬಿಡಬೇಕಾ..? ಹಾಗಾದ್ರೆ ಹೀಗೆ ಮಾಡಿ ಸಾಕು