Diabetes: ಸಕ್ಕರೆ ಕಾಯಿಲೆ ಕಂಟ್ರೋಲ್’​ಗೆ ಬರಬೇಕಾ..? ಹಾಗಾದ್ರೆ ಊಟಕ್ಕೂ ಮೊದಲು ಇದನ್ನು ತಿನ್ನಿ ಸಾಕು.!

ಒಣ ಬೀಜ ಅಥವಾ ಒಣ ಹಣ್ಣುಗಳ ಸಾಲಿನಲ್ಲಿ ಪಿಸ್ತಾವನ್ನು ಸೇರಿಸುತ್ತೇವೆ. ಅದ್ಭುತ ಔಷಧೀಯ ಗುಣವನ್ನು ಹೊಂದಿರುವ ಈ ಬೀಜವು ಆರೋಗ್ಯದ ವಿಷಯದಲ್ಲಿ ವಿಶೇಷ ಪೋಷಣೆ ನೀಡುತ್ತದೆ. ಇದನ್ನು ಕಚ್ಚಾ ರೂಪದಲ್ಲಿ ಅಥವಾ ಸಿಹಿ ಭಕ್ಷ್ಯಗಳಲ್ಲಿ ಬಳಸಲಾಗುವುದು. ಇದನ್ನು ಗಣನೀಯವಾಗಿ ಸೇವಿಸುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣಬಹುದು. ಇದನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ, ಮಧುಮೇಹ ಹೊಂದಿರುವವರಿಗೆ ಇದು ಆರೋಗ್ಯಕರ ಮತ್ತು ತೃಪ್ತಿಕರ ಆಹಾರವಾಗಿದೆ. ಆರೋಗ್ಯಕರ ಕೊಬ್ಬು ಮತ್ತು ಫೈಬರ್ ನಿಂದ ತುಂಬಿರುವ … Continue reading Diabetes: ಸಕ್ಕರೆ ಕಾಯಿಲೆ ಕಂಟ್ರೋಲ್’​ಗೆ ಬರಬೇಕಾ..? ಹಾಗಾದ್ರೆ ಊಟಕ್ಕೂ ಮೊದಲು ಇದನ್ನು ತಿನ್ನಿ ಸಾಕು.!