ನೀವೇನಾದರೂ ಕಡಿಮೆ ಬೆಲೆಗೆ ಉತ್ತಮ ಕಾರನ್ನೇನಾದರೂ ಖರೀದಿಸಬೇಕೇ: ಇಲ್ಲಿದೆ ನೋಡಿ!

ಇತ್ತೀಚಿನ ದಿನಗಳಲ್ಲಿ ಕಾರುಗಳು ಸಾಕಷ್ಟು ದುಬಾರಿಯಾಗುತ್ತಿದ್ದರೂ, ಈ ಬಜೆಟ್‌ನಲ್ಲಿ ಮೂರು ಕಾರುಗಳು ನಿಮ್ಮ ಖರೀದಿಗೆ ಲಭ್ಯವಾಗಲಿದೆ. ಬಜೆಟ್‌ ಕಡಿಮೆಯಾದರೂ ನಿಮಗೆ ಈ ಕಾರುಗಳಲ್ಲಿ ಅಗತ್ಯಕ್ಕೆ ತಕ್ಕ ಫೀಚರ್ ಮತ್ತು ಉತ್ತಮ ಮೈಲೇಜ್‌ಗಳು ಲಭ್ಯವಾಗಲಿದೆ. ಮಾರುತಿ ಸುಜುಕಿ ಆಲ್ಟೊ ಕೆ10: ಆಲ್ಟೊ ಭಾರತದಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಇದು ದೇಶದಲ್ಲೇ ಅತಿ ಹೆಚ್ಚು ಮಾರಾಟವಾದ ಕಾರು ಕೂಡ ಆಗಿದೆ. ಕಳೆದ ವರ್ಷ ಆಲ್ಟೊ 800 ಸ್ಥಗಿತಗೊಂಡಿದ್ದರೂ ಇದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಟಾಟಾ ಮೋಟಾರ್ಸ್ʼನಿಂದ ಬಂದಿದೆ ಹೊಸ ರೀತಿಯ … Continue reading ನೀವೇನಾದರೂ ಕಡಿಮೆ ಬೆಲೆಗೆ ಉತ್ತಮ ಕಾರನ್ನೇನಾದರೂ ಖರೀದಿಸಬೇಕೇ: ಇಲ್ಲಿದೆ ನೋಡಿ!