ನೀವು ಶ್ರೀಮಂತರಾಗಬೇಕಾ!? ತುಳಸಿ ಗಿಡದ ಬಳಿ ಈ ಒಂದು ವಸ್ತು ಇಡಿ ಶ್ರೀಮಂತರಾಗುತ್ತೀರಿ!

ಹಿಂದೂ ಧರ್ಮದಲ್ಲಿ ತುಳಸಿ ಪೂಜೆಗೆ ಬಹಳ ಪ್ರಾಮುಖ್ಯತೆ ಇದೆ. ಪ್ರತಿ ಹಿಂದೂಗಳ ಮನೆಯಲ್ಲಿ ತುಳಸಿಗಿಡ ಇದ್ದೇ ಇರುತ್ತದೆ. ತುಳಸಿ ಗಿಡದಲ್ಲಿ ಸ್ವತಃ ಲಕ್ಷ್ಮೀ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ರನ್ಯಾ ಗೋಲ್ಡ್ ಕೇಸ್‌ ಗೆ ವೈಟ್ ಗೋಲ್ಡ್ ನಂಟು!? ಇಡಿ ತನಿಖೆಯಲ್ಲಿ ಸ್ಪೋಟಕ ಮಾಹಿತಿ ರಿವಿಲ್! ತುಳಸಿ ಪೂಜೆ ಮಾಡುವಾಗ ಕೆಲವರು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಮನೆಗೆ ಸಮಸ್ಯೆ ಉಂಟಾಗಬಹುದು. ತುಳಸಿಗೆ ಕೆಲವು ವಸ್ತುಗಳನ್ನು ಅರ್ಪಿಸುವುದನ್ನು ತಪ್ಪಿಸಬೇಕು, ಇಲ್ಲದಿದ್ದರೆ ಅದು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು. ಕೆಲವೊಂದು ವಸ್ತುಗಳು ಲಕ್ಷ್ಮಿ … Continue reading ನೀವು ಶ್ರೀಮಂತರಾಗಬೇಕಾ!? ತುಳಸಿ ಗಿಡದ ಬಳಿ ಈ ಒಂದು ವಸ್ತು ಇಡಿ ಶ್ರೀಮಂತರಾಗುತ್ತೀರಿ!