ನೀವು ಹೆಚ್ಚು ಸ್ಟ್ರಾಂಗ್ ಇರ್ಬೇಕಾ!? ಹಾಗಿದ್ರೆ ಹೆಸರುಕಾಳು ತಿನ್ನಿ! ಆಮೇಲೆ ನೋಡಿ ಚಮತ್ಕಾರ!

ನೀವು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದರೆ ಅಥವಾ ನಿಮ್ಮ ರೋಗನಿರೋಧಕ ಶಕ್ತಿ ಕುಂದಿದೆ ಎನ್ನುವ ಅನುಭವವಾಗುತ್ತಿದ್ದರೆ ನಿಮ್ಮಲ್ಲಿ ಹೊಸ ಚೈತನ್ಯ ಮೂಡಿಸಲು ಹೆಸರುಕಾಳು ಅತ್ಯುತ್ತಮ ಧಾನ್ಯವಾಗಿದೆ. ಇದರಲ್ಲಿ ಅನೇಕ ಪೋಷಕಾಂಶಗಳು ಅಡಗಿವೆ, ಮೊಳಕೆಕಾಳುಗಳು ಜೀರ್ಣಿಸಿಕೊಳ್ಳಲು ತುಂಬಾ ಹಗುರವಾಗಿದೆ ಮತ್ತು ಸಾತ್ವಿಕ ಆಹಾರವಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ನಾಳೆ ಕರ್ನಾಟಕದ ಇಲ್ಲೆಲ್ಲಾ ಮಳೆ ಸಾಧ್ಯತೆ! ಹೆಸರು ಬೇಳೆಯಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಇದ್ದು, ಇದು ಅನಾರೋಗ್ಯ ಪೀಡಿತ ದೇಹವನ್ನು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ನೀವು ಹೆಸರು ಬೇಳೆಯನ್ನು ಮೊಳಕೆ ರೂಪದಲ್ಲಿ, ಹೆಸರು … Continue reading ನೀವು ಹೆಚ್ಚು ಸ್ಟ್ರಾಂಗ್ ಇರ್ಬೇಕಾ!? ಹಾಗಿದ್ರೆ ಹೆಸರುಕಾಳು ತಿನ್ನಿ! ಆಮೇಲೆ ನೋಡಿ ಚಮತ್ಕಾರ!