ನೀವು 30 ದಿನದಲ್ಲಿ ಸ್ಲಿಮ್ ಆಗಬೇಕಾ!?.. ಬೆಳಗ್ಗೆ-ಸಂಜೆ ಇಷ್ಟು ಹೊತ್ತು ವಾಕ್ ಮಾಡಿ! ರಿಸಲ್ಟ್ ಗ್ಯಾರಂಟಿ!

ಸಾಮಾನ್ಯವಾಗಿ ವಾಕಿಂಗ್ ಮಾಡುವುದರಿಂದ ದೈಹಿಕ ಆರೋಗ್ಯ ಸುಧಾರಣೆ ಮತ್ತು ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಉತ್ತಮ ಮಾರ್ಗವಾಗಿದೆ. ವಾಕಿಂಗ್ ಕೂಡ ಏರೋಬಿಕ್ ವ್ಯಾಯಾಮದ ಒಂದು ರೂಪವಾಗಿದೆ. ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು, ಪ್ರತಿದಿನ ಕನಿಷ್ಠ 8,000 ರಿಂದ 10,000 ಹೆಜ್ಜೆಗಳನ್ನು ನಡೆಯಿರಿ. ಹೀಗೆ ಮಾಡುವುದರಿಂದ ನಾವು ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ನಿಮಗೆ ಪೇರಳೆ ಹಣ್ಣು ಅಂದ್ರೆ ಬಲು ಇಷ್ಟ ಇದ್ಯಾ!?.. ಈ ಸಮಸ್ಯೆ ಇರುವವರು ತಿನ್ನಲೇಬೇಡಿ! ಇದಷ್ಟೇ ಅಲ್ಲದೇ ವಾಕಿಂಗ್ ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ಸಕ್ಕರೆ … Continue reading ನೀವು 30 ದಿನದಲ್ಲಿ ಸ್ಲಿಮ್ ಆಗಬೇಕಾ!?.. ಬೆಳಗ್ಗೆ-ಸಂಜೆ ಇಷ್ಟು ಹೊತ್ತು ವಾಕ್ ಮಾಡಿ! ರಿಸಲ್ಟ್ ಗ್ಯಾರಂಟಿ!