ನಿಮಗೆ ಮೃದುವಾದ ಚಪಾತಿ ಬೇಕೇ? ಈ ಟಿಪ್ಸ್‌ ಫಾಲೋ ಮಾಡಿ – ಬೆಣ್ಣೆಯಂತ ಚಪಾತಿ ರೆಡಿ.!

ಚಪಾತಿ ಭಾರತೀಯರು ಹೆಚ್ಚಾಗಿ ಸೇವಿಸುವ ಆಹಾರಗಳಲ್ಲಿ ಒಂದಾಗಿದೆ. ಚಪಾತಿ ಇಲ್ಲದೆ ಊಟವು ಅಪೂರ್ಣವಾಗಿರುತ್ತದೆ. ಮಧ್ಯಾಹ್ನದ ಊಟದಿಂದ ರಾತ್ರಿಯ ಊಟದವರೆಗೆ ಪ್ರತಿಯೊಂದು ಆಹಾರದಲ್ಲಿ ಚಪಾತಿಯನ್ನು ಸೇರಿಸಲಾಗುತ್ತದೆ. ಚಪಾತಿ ಮೃದುವಾಗಿದ್ದರಷ್ಟೇ ತಿನ್ನಲು ರುಚಿಕರವಾಗಿರುತ್ತದೆ. ಇಂದೇ ನಿಮ್ಮ ರೊಟ್ಟಿಯಂತ ಚಪಾತಿಗೆ ಬೈ ಬೈ​ ಹೇಳಿ. ಇಲ್ಲಿದೆ ನೋಡಿ ಮೆದು ಚಪಾತಿಯನ್ನು ಮಾಡುವ ಸರಳ ಹಾಗೂ ಸರಿಯಾದ ವಿಧಾನ. ​ಚಪಾತಿ ಗಟ್ಟಿಯಾಗಲು ಕಾರಣವೇನು?​ ಚಪಾತಿ ಸರಿಯಾಗಿ ಉಬ್ಬದಿರಲು ಹಾಗೂ ತಯಾರಿಸಿದ ಕೆಲವೇ ನಿಮಿಷಗಳಲ್ಲಿನ ಗಟ್ಟಿಯಾಗಲು ಕಾರಣವೆಂದರೆ ಬಹುತೇಕರಿಗೆ ಚಪಾತಿ ಮಾಡುವ ಸರಿಯಾದ ವಿಧಾನ … Continue reading ನಿಮಗೆ ಮೃದುವಾದ ಚಪಾತಿ ಬೇಕೇ? ಈ ಟಿಪ್ಸ್‌ ಫಾಲೋ ಮಾಡಿ – ಬೆಣ್ಣೆಯಂತ ಚಪಾತಿ ರೆಡಿ.!