ನಿಮಗೂ ಸರ್ಕಾರಿ ಕೆಲಸ ಬೇಕಾ!? ಕರ್ನಾಟಕದಲ್ಲಿದೆ 2.76 ಲಕ್ಷ ಹುದ್ದೆ! ನೀವು ತಿಳಿಯಲೇಬೇಕಾದ ವಿಚಾರ!

ನಮ್ಮ ದೇಶದ ಪರಿಸ್ಥಿತಿ ಹೇಗಾಗಿದೆ ಗೊತ್ತಾ ಮರ್ರೆ. ಒಳ್ಳೆ ಶಿಕ್ಷಣ ಪಡೆದರೂ ಕೆಲಸ ಸಿಗುತ್ತಿಲ್ಲ. ಯಾವುದಾದರೂ ಸರ್ಕಾರಿ ಕೆಲಸಕ್ಕೆ ಅಪ್ಲೈ ಮಾಡೋಣ ಅಂದ್ರೆ ಲಂಚ ಕೇಳುತ್ತಾರೆ ಎಂದು ನಮ್ಮ ಯುವಕರೇ ಹಿಂದೇಟು ಹಾಕುತ್ತಾರೆ. ನಟ ದರ್ಶನ್ ಗೆ ಜಾಮೀನು ಸಿಕ್ಕಿದ್ದು ಇದೇ ಕಾರಣ! ಪೊಲೀಸರ ಎಡವಟ್ಟು ಉಲ್ಲೇಖಿಸಿದ ಜಡ್ಜ್! ಆದರೆ ನಾವು ಹಾಗೆ ಮಾಡ್ಬಾರ್ದು ಕೆಲಸ ಸಿಗೋ ತನಕ ನಮ್ಮ ಪ್ರಯತ್ನ ಬಿಡಬಾರದು. ಕೆಲಸ ಇಲ್ಲ, ಉದ್ಯೋಗ ಇಲ್ಲ ಎಂದು ಕೊಂಡವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಜ್ಯ … Continue reading ನಿಮಗೂ ಸರ್ಕಾರಿ ಕೆಲಸ ಬೇಕಾ!? ಕರ್ನಾಟಕದಲ್ಲಿದೆ 2.76 ಲಕ್ಷ ಹುದ್ದೆ! ನೀವು ತಿಳಿಯಲೇಬೇಕಾದ ವಿಚಾರ!