ಬೆಳ್ಳಂ ಬೆಳಗ್ಗೆ ಟೀ ಜೊತೆಗೆ ಬಿಸ್ಕತ್ ತಿಂತೀರಾ..? ಹಾಗಾದ್ರೆ ಈ ಅಭ್ಯಾಸ ಈಗ್ಲೇ ಬಿಟ್ಟು ಬಿಡಿ!

ಹೆಚ್ಚಿನ ಭಾರತೀಯರು ತಮ್ಮ ಮುಂಜಾವನ್ನು ಒಂದು ಕಪ್ ಚಹಾದೊಂದಿಗೆ ಪ್ರಾರಂಭಿಸುತ್ತಾರೆ. ಕೆಲವರು ಬ್ಲ್ಯಾಕ್ ಟೀ, ಕುಡಿಯುತ್ತಾರೆ, ಕೆಲವರು ಹಾಲಿನ ಚಹಾ ಕುಡಿಯುತ್ತಾರೆ. ಆದರೆ ಬರೀ ಚಹಾ ಕುಡಿಯದೇ ಜನರು ಇದರೊಂದಿಗೆ, ಬಿಸ್ಕತ್ತುಗಳು, ನಮ್ಕೀನ್ ಮತ್ತು ಚಿಪ್ಸ್ ತಿನ್ನಲು ಇಷ್ಟಪಡುತ್ತಾರೆ. ಹೀಗಿರೋವಾಗ, ಅನೇಕ ಜನರು ಚಹಾದೊಂದಿಗೆ ಬ್ರೆಡ್ ಸಹ ತಿನ್ನುತ್ತಾರೆ. ಅದಲ್ಲದೆ ಬರೀ ಚಹಾವಷ್ಟೇ ಸಾಲದು, ಚಹಾದೊಳಗೆ ಅದ್ದಿ ತೆಗೆದು ಬಾಯಿಗಿಡಲು ಎರಡು ಬಿಸ್ಕತ್ತುಗಳೂ ಇರಬೇಕು ಎನ್ನುವ ರೂಢಿ ಇನ್ನೂ ಕೆಲವರದ್ದು. ಚಹಾ ಬಿಸ್ಕತ್ತು ತಿಂದ ಮೇಲೆಯೇ, ಮತ್ತೆ ನಿಧಾನವಾಗಿ … Continue reading ಬೆಳ್ಳಂ ಬೆಳಗ್ಗೆ ಟೀ ಜೊತೆಗೆ ಬಿಸ್ಕತ್ ತಿಂತೀರಾ..? ಹಾಗಾದ್ರೆ ಈ ಅಭ್ಯಾಸ ಈಗ್ಲೇ ಬಿಟ್ಟು ಬಿಡಿ!