ನೀವು ಲ್ಯಾಪ್ ಟಾಪ್ ಹೆಚ್ಚು ಬಳಸುತ್ತೀರಾ!?, ಹಾಗಿದ್ರೆ ಹೀಗೆ ಮಾಡಿ ಚಾರ್ಜ್ ಖಾಲಿಯಾಗೋದೆ ಇಲ್ಲ!

ಇತ್ತೀಚಿನ ದಿನಗಳಲ್ಲಿ ಎಲ್ಲರ ಬಳಿಯಲ್ಲೂ ಲ್ಯಾಪ್ ಟಾಪ್ ಇದ್ದೇ ಇದೆ. ಆದ್ರೆ ಕೆಲವೊಂದು ಲ್ಯಾಪ್​​ಟಾಪ್​ಗಳು ಖರೀದಿಸಿದ ಸ್ವಲ್ಪ ಸಮಯದಲ್ಲೇ ಏನಾದರೊಂದು ಸಮಸ್ಯೆ ಬರುತ್ತದೆ. ಮುಖ್ಯವಾಗಿ ಬ್ಯಾಟರಿ ಸಮಸ್ಯೆ ಕಾಡುತ್ತದೆ. ಹಾಗಿದ್ರೆ ಲ್ಯಾಪ್​ಟಾಪ್​ ಬ್ಯಾಟರಿ ಬೇಗ ಖಾಲಿ​ ಆಗದಂತೆ ನೋಡಿಕೊಳ್ಳಬೇಕಾದ್ರೆ ಈ ಟಿಪ್ಸ್ ಫಾಲೋ ಮಾಡಿ. ಸ್ಕ್ರೀನ್ ಬ್ರೈಟ್‌ನೆಸ್: ಸ್ಕ್ರೀನ್ ಬ್ರೈಟ್‌ನೆಸ್ ಜಾಸ್ತಿ ಇಟ್ಟುಕೊಂಡು ಕೆಲಸಮಾಡಿದ್ರೆ, ಲ್ಯಾಪ್‌ಟಾಪ್‌ನ ಬ್ಯಾಟರಿ ತ್ವರಿತವಾಗಿ ಖಾಲಿಯಾಗುತ್ತದೆ. ನೀವು ಕಡಿಮೆ ಬೆಳಕಿರುವ ಕೋಣೆಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದರೆ, ಲ್ಯಾಪ್‌ಟಾಪ್‌ನ ಸ್ಕ್ರೀನ್ ಬ್ರೈಟ್​ನೆಸ್​ ಕಡಿಮೆ ಮಾಡುವ … Continue reading ನೀವು ಲ್ಯಾಪ್ ಟಾಪ್ ಹೆಚ್ಚು ಬಳಸುತ್ತೀರಾ!?, ಹಾಗಿದ್ರೆ ಹೀಗೆ ಮಾಡಿ ಚಾರ್ಜ್ ಖಾಲಿಯಾಗೋದೆ ಇಲ್ಲ!