ನೀವು ಫ್ರಿಜ್ ನಲ್ಲಿ ನಿಂಬೆಹಣ್ಣು ಇಟ್ಟು ಬಳಸ್ತೀರಾ!? ಹಾಗಿದ್ರೆ ನೀವು ಈ ಸುದ್ದಿ ನೋಡಲೇಬೇಕು!

ತಾಜಾ ನಿಂಬೆಗಳನ್ನು ಬಳಸುವುದರಿಂದ ಆಹಾರಕ್ಕೆ ಪರಿಮಳ ನೀಡುವುದರೊಂದಿಗೆ ಆಹಾರದ ರುಚಿಯನ್ನು ಸಹ ಹೆಚ್ಚಿಸುತ್ತದೆ. ನಿಂಬೆ ಕೊಂಚ ಒಣಗಿದರೂ ಅದರ ರುಚಿಯಲ್ಲಿ ವ್ಯತ್ಯಾಸವನ್ನು ಕಾಣಬಹುದು. ಇದರಲ್ಲಿ ಹೆಚ್ಚು ನಿಂಬೆ ರಸ ಕೂಡ ಇರುವುದಿಲ್ಲ. ಆದರೆ ನಿಂಬೆ ಹಣ್ಣನ್ನು ತಾಜಾವಾಗಿ ಶೇಖರಿಸಿಡುವುದು ಹೇಗೆ ಎಂಬುದು ನಿಮ್ಮ ದೊಡ್ಡ ಚಿಂತೆಯಾಗಿದ್ದರೆ, ನಾವಿಂದು ನಿಮಗೆ ಈ ಸಮಸ್ಯೆಗೆ ಪರಿಹಾರ ನೀಡುತ್ತೇವೆ. ಕೆಲವರು ನಿಂಬೆಯನ್ನು ಹಾಗೆಯೇ ಹೊರಗೆ ಇರಿಸಿದರೆ ಅದು ಒಣಗಿ ಹೋಗುತ್ತದೆ ಎಂದು ಅದನ್ನು ಫ್ರಿಜ್​ನಲ್ಲಿ ಸಂಗ್ರಹಿಸುತ್ತಾರೆ. ಆದರೆ ಇದು ಎಷ್ಟು ಉತ್ತಮ … Continue reading ನೀವು ಫ್ರಿಜ್ ನಲ್ಲಿ ನಿಂಬೆಹಣ್ಣು ಇಟ್ಟು ಬಳಸ್ತೀರಾ!? ಹಾಗಿದ್ರೆ ನೀವು ಈ ಸುದ್ದಿ ನೋಡಲೇಬೇಕು!