ಚಳಿಗಾಲದಲ್ಲಿ ಸ್ನಾನ ಮಾಡಲು ಬಿಸಿನೀರು ಬಳಸ್ತೀರಾ? ಹುಷಾರ್, ಡೇಂಜರ್ ಅಂತಿದ್ದಾರೆ ವೈದ್ಯರು!

ಚಳಿಗಾಲದಲ್ಲಿ ಸ್ನಾನ ಅಂದ್ರೆನೇ ಹಲವರಿಗೆ ಭಯ. ಯಾಕಂದ್ರೆ ಚಳಿ ಇರೋ ಸಮಯದಲ್ಲಿ ಸ್ನಾನ ಮಾಡಿದ್ರೆ ಇನ್ನೂ ಚಳಿ ಹೆಚ್ಚಾಗುತ್ತೆ. ಹಾಗಾಗಿ ಹಲವರು ಬಿಸಿ ನೀರಿನಿಂದಲೇ ಸ್ನಾನ ಮಾಡ್ತಾರೆ. ಆದ್ರೆ ಕೆಲವರು ಮಾತ್ರ ಮಳೆಗಾಲ, ಬೇಸಿಗೆ, ಚಳಿಗಾಲ ಎನ್ನದೆ ತಣ್ಣೀರಿನಿಂದಲೇ ಸ್ನಾನ ಮಾಡ್ತಾರೆ. ಮನಮೋಹನ್ ವಿಧಿವಶ: ಮಾಜಿ ಪ್ರಧಾನಿಗೆ ಕಪ್ಪು ಪಟ್ಟಿ ಧರಿಸಿ ಶ್ರದ್ಧಾಂಜಲಿ ಸಲ್ಲಿಸಿದ ಟೀಮ್ ಇಂಡಿಯಾ! ಚಳಿಗಾಲದಲ್ಲಿ ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡುವುದು ಹೃದಯ ರೋಗಿಗಳಿಗೆ ಅಪಾಯಕಾರಿ. ಹಾಗಾದರೆ ಚಳಿಗಾಲದಲ್ಲಿ ಸ್ನಾನಕ್ಕೆ ಬಿಸಿ ನೀರನ್ನು … Continue reading ಚಳಿಗಾಲದಲ್ಲಿ ಸ್ನಾನ ಮಾಡಲು ಬಿಸಿನೀರು ಬಳಸ್ತೀರಾ? ಹುಷಾರ್, ಡೇಂಜರ್ ಅಂತಿದ್ದಾರೆ ವೈದ್ಯರು!