Side Effects of Earphone: ಫುಲ್ ಟೈಂ ಇಯರ್ ಫೋನ್ ಬಳಸ್ತೀರಾ..? ಆರೋಗ್ಯ ಸಮಸ್ಯೆ ಒಂದೆರಡಲ್ಲ

ಹೆಡ್‌ಫೋನ್‌ಗಳು ಹಾಗೂ ಇಯರ್ ‌ಬಡ್ಸ್‌ ಬಳಕೆಯಿಂದಾಗಿ ಕಿವಿಯ ತೊಂದರೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಮಕ್ಕಳ ಶ್ರವಣೇಂದ್ರಿಯ ವ್ಯವಸ್ಥೆಯ ಪಕ್ವತೆಯು ಅಪೂರ್ಣವಾ ಗಿರುವುದರಿಂದ ತಜ್ಞರು ಈ ಎಚ್ಚರಿಕೆಗಳನ್ನು ನೀಡಿದ್ದಾರೆ. ಮಕ್ಕಳು, ಹದಿಹರೆಯದವರು ಮತ್ತು ಯುವ ವಯಸ್ಕರು ಪ್ರತಿದಿನ ಹಲವು ಗಂಟೆಗಳ ಕಾಲ ಹೆಚ್ಚು ಶಬ್ದ ಕೊಟ್ಟುಕೊಂಡು ಸಂಗೀತವನ್ನು ಕೇಳುತ್ತಿದ್ದಾರೆ. 70 ಡೆಸಿಬಲ್​ ಇದು ಒಂದು ವರ್ಷದಲ್ಲಿ ಒಂದು ದಿನದ ಸರಾಸರಿ ವಿರಾಮ ಶಬ್ದ. ಇದನ್ನು ಜಾಗತಿಕವಾಗಿ ಶಿಫಾರಸ್ಸು ಮಾಡಲಾಗಿದೆ. ವೈಯಕ್ತಿಕ ಆಡಿಯೋ ವ್ಯವಸ್ಥೆಯನ್ನು ಬಳಸುವ … Continue reading Side Effects of Earphone: ಫುಲ್ ಟೈಂ ಇಯರ್ ಫೋನ್ ಬಳಸ್ತೀರಾ..? ಆರೋಗ್ಯ ಸಮಸ್ಯೆ ಒಂದೆರಡಲ್ಲ