ಕಣ್ಣಿಗೆ ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುತ್ತೀರಾ?, ಹಾಗಿದ್ರೆ ಇದನ್ನು ಒಮ್ಮೆ ನೋಡಿ!

ಕಿರುತೆರೆಯ ನಟಿ ಜಾಸ್ಮಿನ್‌ ಭಾಸಿನ್‌ ಕಾಂಟ್ಯಾಕ್ಟ್‌ ಲೆನ್ಸ್‌ನ ಉಸಾಬರಿಯಲ್ಲಿ ಕಣ್ಣಿಗೆ ಹಾನಿ ಮಾಡಿಕೊಂಡಿರುವುದು ಸುದ್ದಿಯಾದ ಮೇಲೆ, ಲೆನ್ಸ್‌ ಧರಿಸುವಾಗ ಯಾವುದು ಸರಿ, ಯಾವುದು ತಪ್ಪು ಎಂಬುದು ಬಹಳಷ್ಟು ಚರ್ಚೆಗೆ ಒಳಗಾಗಿದೆ ಡಿವೋರ್ಸ್ ಬಳಿಕವೂ ಮಾಜಿ ಹೆಂಡತಿ ಹಾಕಿದ ಪೋಸ್ಟ್ ಗೆ ಲೈಕ್ಸ್​, ಕಮೆಂಟ್​ ಮಾಡಿದ ಪಾಂಡ್ಯ! ಲೆನ್ಸ್‌ಗಳನ್ನು ಧರಿಸುವಾಗ ಸ್ವಚ್ಛತೆ ಮತ್ತು ಸುರಕ್ಷತೆಗೆ ಅತಿ ಹೆಚ್ಚಿನ ಮಹತ್ವವನ್ನು ನೀಡಬೇಕು. ಅದನ್ನು ಧರಿಸುವಾಗ ಮತ್ತು ತೆಗೆಯುವಾಗ ಕೈಗಳು ಶುಚಿಯಾಗಿರಬೇಕು. ಲೆನ್ಸ್‌ ಹಾಕಿಕೊಂಡು ನಿದ್ದೆಯನ್ನಂತೂ ಮಾಡಲೇಬಾರದು. ಇದಕ್ಕೆ ಕಾರಣಗಳೂ ಇವೆ. … Continue reading ಕಣ್ಣಿಗೆ ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುತ್ತೀರಾ?, ಹಾಗಿದ್ರೆ ಇದನ್ನು ಒಮ್ಮೆ ನೋಡಿ!