ಬಿಸಿ ನೀರಿಗಾಗಿ ನೀವು ಗೀಸರ್ ಬಳಸ್ತೀರಾ? ಹಾಗಾದ್ರೆ ಹುಷಾರ್, ಎಚ್ಚರ ತಪ್ಪಿದ್ರೆ ಬ್ಲಾಸ್ಟ್ ಆಗಬಹುದು!
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಗೀಸ್ ಬಳಸುತ್ತಾರೆ. ಅದರಲ್ಲೂ ಚಳಿಗಾಲ ಆರಂಭವಾಗಿದ್ದು, ಹೆಚ್ಚಾಗಿ ಬಿಸಿ ನೀರನ್ನು ಬಳಸುತ್ತಾರೆ. ಗೀಸರ್ ಬಳಸುವಾಗ ಹೆಚ್ಚು ಜಾಗೃತರಾಗಿರಬೇಕು. ಸಿಎಂಗೆ ಕಿಂಚಿತ್ತು ಕಾನೂನು ಮೇಲೆ ಗೌರವ ಇದ್ದರೆ ರಾಜೀನಾಮೆ ಕೊಡಬೇಕಿತ್ತು: ವಿಜಯೇಂದ್ರ ಮಳೆಗಾಲ, ಚಳಿಗಾಲ ಸೀಸನ್ ಯಾವುದೇ ಇರಲಿ ಸ್ನಾನ ಮಾತ್ರ ಕಡ್ಡಾಯವಾಗಿ ಮಾಡಲೇಬೇಕು. ಬಹುತೇಕ ಮಂದಿ ಸ್ನಾನ ಮಾಡಲು ಬಿಸಿ ನೀರನ್ನು ಬಳಸುತ್ತಾರೆ. ಹಾಗಾಗಿ ಮನೆಯಲ್ಲಿ ಗೀಸರ್ ಉಪಯೋಗಿಸುತ್ತಾರೆ. ಆದರೆ ಗೀಸರ್ ಬಳಸುವಾಗ ಕೆಲವು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳದಿದ್ದರೆ, ಅದು ಸ್ಫೋಟಗೊಳ್ಳಬಹುದು. ತಣ್ಣೀರಿನಿಂದ ಸ್ನಾನ … Continue reading ಬಿಸಿ ನೀರಿಗಾಗಿ ನೀವು ಗೀಸರ್ ಬಳಸ್ತೀರಾ? ಹಾಗಾದ್ರೆ ಹುಷಾರ್, ಎಚ್ಚರ ತಪ್ಪಿದ್ರೆ ಬ್ಲಾಸ್ಟ್ ಆಗಬಹುದು!
Copy and paste this URL into your WordPress site to embed
Copy and paste this code into your site to embed